ಬಳ್ಳಾರಿ,ಜೂ 06: ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತರಿಗೆ ಉಚಿತ ಚ್ಯವನಪ್ರಾಷ್, ಂಡಿಜಟಿಛಿಣಟ ಂಟಛಣಟ 30 ಮತ್ತು ಂಖಕಿ-ಇ-ಂಚಇಇಃ ಆಯುಷ್ ಪದ್ಧತಿಯ ಆಯುವರ್ೇದ, ಯುನಾನಿ ಮತ್ತು ಹೋಮಿಯೋಪತಿ ಔಷಧಿಯನ್ನು ಶನಿವಾರದಂದು ಉಚಿತವಾಗಿ ನೀಡಲಾಯಿತು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ವಿ.ಕೆ.ವರಪ್ರಸಾದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರದಂದು ರಾಜ್ಯ ಸಕರ್ಾರ ನೌಕರರ ಸಂಘದ ಅಧ್ಯಕ್ಷ ಶಿವಾಜಿ ರಾವ್ ಜಿಲ್ಲಾ ಆಯುಷ್ ಕಛೇರಿ ಸಹಾಯಕ ಆಡಳಿತ ಅಧಿಕಾರಿ ಶರಣಬಸಪ್ಪ ಎಸ್ ಜಿನಗಾ, ರಾಜ್ಯ ಸಕರ್ಾರಿ ನೌಕರರ ಸಂಘದ ಕಾರ್ಯದಶರ್ಿ ರಾಮಕರಷ್ಣ ಅವರ ಉಪಸ್ಥಿತಿಯಲ್ಲಿ ಆಶಾ ಕಾರ್ಯಕತರ್ೆರಿಗೆ ಔಷಧಿಗಳನ್ನು ವಿತರಿಸಲಾಯಿತು.
ಸಾರ್ವಜನಿಕರಿಗೆ ಹೋಮಿಯೋಪತಿ ಔಷಧಿಗಳನ್ನು 2ನೇ ದಿನವಾದ ಇಂದು ಸಹ ವಿತರಿಸಲಾಯಿತು. 3600 ಜನರು ಉಚಿತವಾಗಿ ಹೋಮಿಯೋಪತಿ ಔಷಧಿಗಳನ್ನು ಸಾಮಾಜಿಕ ಅಂತರವನ್ನು ಕಾಯ್ದಿಕೊಂಡು ಔಷಧಿಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ಶಶಿಧರ ರಾಮದುರ್ಗ, ಡಾ.ಜಿತೇಂದ್ರ ಎಂ, ಡಾ.ಸರಳಾದೇವಿ, ಡಾ.ಅರುಂಧತಿ, ಡಾ.ಉಮೇಶ್ ಕಾಖಂಡಿಕಿ ಹಾಗೂ ಜಿಲ್ಲಾ ಆಯುಷ್ ಕಚೇರಿಯ ಅಧೀಕ್ಷಕ ಸೀತಾ ಮತ್ತು ಪ್ರಥಮ ದಜರ್ೆ ಸಹಾಯಕರಾದ ಖಲಂದರ್ ಬಾಷಾ ಮತ್ತು ಆಯುಷ್ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.