ಲೋಕದರ್ಶನವರದಿ
ಶಿಗ್ಗಾವಿ : ಪಟ್ಟಣದ ಮಾಮಲೇ ದೇಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ನೆಡೆದ ಅಖಿಲ ಭಾರತ ಶರಣು ಸಾಹಿತ್ಯ ಪರಿಷತ್ತು ಮೈಸೂರು, ತಾಲೂಕ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಇವರ ಸಂಯುಕ್ತಾ ಆಶ್ರಯದಲ್ಲಿ ಅಖಿಲ ಭಾರತ ಶರಣು ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಶಿಗ್ಗಾವಿ ತಾಲೂಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ದತ್ತಣ್ಣಾ ವೇಣರ್ೇಕರ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.
ಕಾಲೇಜಿನ ಉಪ ಪ್ರಾಚಾರ್ಯರಾದರು ಜಿ.ಎನ್.ಯಲಿಗಾರ, ಮಲ್ಲಪ್ಪ ರಾಮಗೇರಿ, ಕೆ.ಬಿ.ಚನ್ನಪ್ಪ, ಸಿ.ಡಿ.ಯತ್ನಳ್ಳಿ, ಎಂ.ಬಿ.ಹಳೇಮನಿ, ರಂಜಾನ ಕಿಲ್ಲೇದಾರ, ಶಂಕರ ಅರ್ಕಸಾಲಿ, ಗಂಗಣ್ಣ ಪಾಣಿಗಟ್ಟಿ ಹಾಗೂ ಉಪನ್ಯಾಸವನ್ನು ಮಂಜುನಾಥ ಮರಿತಮ್ಮನವರ ನೀಡಿದರು