ಅರಣ್ಯ ಇಲಾಖೆ ಅಧಿಕಾರಿ ಎಸ್.ಎಸ್. ನಿಂಗಾಣಿಗೆ ಡಿಎಫ್ಒ ಆಗಿ ಬಡ್ತಿ
Forest Department Officer S.S. Ningani promoted to DFO
ಬೆಳಗಾವಿ 31: ಕಾಲ ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಎಸ್.ಎಸ್.ನಿಂಗಾಣಿ ಈಗ ಡಿಎಫ್ಒ ಆಗಿ ಬಡ್ತಿಹೊಂದಿ ಬೆಳಗಾವಿ ಜಾಗೃತದಳದ ಡಿಎಫ್ಒ ಆಗಿ ವರ್ಗಾವಣೆಗೊಂಡಿದ್ದಾರೆ ಖಾನಾಪೂರ ತಾಲೂಕಿನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹೆಚ್ಚಿನ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಎಸ್.ಎಸ್.ನಿಂಗಾಣಿ ಹೊನ್ನಾವರ ಎಸಿಎಫ್ ಆಗಿ ಸೇವೆ ಸಲ್ಲಿಸಿ ತದನಂತದಲ್ಲಿ ಶಿರಸಿ ಎಸಿಎಫ್ ಆಗಿ ಕಾರ್ಯ ಸಲ್ಲಿಸಿದರು. ಸುಮಾರು ನಾಲ್ವತ್ತು ವರ್ಷಗಳ ತನ್ನ ಕಾರ್ಯದಕ್ಷತೆಯಿಂದ ದಕ್ಷ ಅಧಿಕಾರಿಗಳಾಗಿ ಗುರುತಿಸ್ಪಟ್ಟಿರುವ ಎಸ್.ಎಸ್.ನಿಂಗಾಣಿ ಅವರು ಸೇವೆ ಸಲ್ಲಿಸಿದಲ್ಲಿ ತಮ್ಮ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 