ರಾಜಯೋಗ ಎಜುಕೇಶನ್ ಅಂಡ್ ರಿಸರ್ಚ್‌ ಸಂಸ್ಥೆಗೆ : ಧನ ಸಹಾಯ

For Rajayoga Education and Research Institute: Financial assistance

ರಾಜಯೋಗ ಎಜುಕೇಶನ್ ಅಂಡ್ ರಿಸರ್ಚ್‌ ಸಂಸ್ಥೆಗೆ : ಧನ ಸಹಾಯ  

ಶಿಗ್ಗಾವಿ 15 : ಪಟ್ಟಣದ ರಾಜಯೋಗ ಎಜುಕೇಶನ್ ಅಂಡ್ ರಿಸರ್ಚ್‌ ಫೌಂಡೇಶನ್‌ ಸಂಸ್ಥೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಧರ್ಮಸ್ಥಳ ಸಮುದಾಯ ಭವನ ಮತ್ತು ಅಭಿವೃದ್ಧಿ ವಿಭಾಗದ ವತಿಯಿಂದ ( 2,50,000) ಎರಡು ಲಕ್ಷ ಐವತ್ತು ಸಾವಿರ ರೂಪಾಯಿಗಳನ್ನು ಸಹಾಯಧನ ಮಂಜೂರು ಮಾಡಿದ್ದಾರೆ ಎಂದುಬ್ರಹ್ಮಕುಮಾರಿ ಭಾರತಿ ಅಕ್ಕನವರು ತಿಳಿಸಿದರು.