ಲೋಕದರ್ಶನವರದಿ
ಸಿರುಗುಪ್ಪ07: ಹಾಲಿನಿಂದ ಹಿಡಿದು ತುಪ್ಪ ಅಡುಗೆ ಎಣ್ಣೆ ಚಾಕೊಲೇಟ್ ಸೇರಿ ಪ್ರತಿ ಆಹಾರವನ್ನು ಕಲಬೆರಕೆ ಮಾಡುವ ಜಾಲ ಸಕ್ರಿಯವಾಗಿರುವುದನ್ನು ಕನರ್ಾಟಕ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪತ್ತೆ ಹಚ್ಚಿದೆ ಮಾಂಸ ಹಣ್ಣು ತರಕಾರಿ ಸಿರಿಧಾನ್ಯ ಜಾಮ್ ಜೆಲ್ಲಿ ಖಾದ್ಯ ಎಣ್ಣೆ ಜೇನು ತುಪ್ಪ ಬೆಲ್ಲ ಕಾಫಿ ಟೀ ಪುಡಿ ಮಸಾಲೆ ಪದಾರ್ಥ ದ್ವಿದಳ ಧಾನ್ಯ ಬೇಕರಿ ಉತ್ಪನ್ನ ಸಿಹಿ ತಿಂಡಿ ಪಾನೀಯ ದಲ್ಲೂ ಕಲಬರಕೆ ಅಂಶ ಪತ್ತೆಯಾಗಿದೆ ಆರೋಗ್ಯ ಮೇಲಾಗುವ ಪರಿಣಾಮ ಏನು? ಎಂದು ಲೋಕ ಶಿಕ್ಷಣ ನಿದರ್ೆಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಆಹಾರ ಮತ್ತು ನಾಗರಿಕ ಪೂರೈಕೆ ಗ್ರಾಹಕ ಸಮಿತಿ ಸದಸ್ಯರಾದ ಅಬ್ದುಲ್ ನಬಿ ಅಭಿಪ್ರಾಯ ಪಟ್ಟರು ನಗರದ ಇಬ್ರಾಹಿಂ ಮಂಜಿಲ್ನಲ್ಲಿ ಆಹಾರ ಸುರಕ್ಷತಾ ದಿನವನ್ನು ನೆನಪಿಸಿ ಅವರು ಮಾತನಾಡಿ ಹಾಲು ತುಪ್ಪ ಅಡುಗೆಯನ್ನೇ ರಾಸಾಯನಿಕ ಕಲಬೆರಕೆ ಆಹಾರ ಸೇವಿಸಿದರೆ ಮಧುಮೇಹ ರಕ್ತದೊತ್ತಡ ಬೊಜ್ಜು ಹೃದಯಾಘಾತ ಅಲಜರ್ಿ ಕ್ಯಾನ್ಸರ್ ಚರ್ಮದ ಕಾಯಿಲೆಗಳು ಗ್ಯಾಸ್ಟಿಕ್ ಮೆದುಳಿನ ಸಮಸ್ಯೆ ಕಿಡ್ನಿ ಗಂಭೀರ ಕಾಯಿಲೆಗಳು ಬಹುತೇಕ ರಸ್ತೆ ಬದಿಗಳಲ್ಲಿ ಹೋಟೆಲ್ ಮಾರುವ ಹೋಟೆಲ್ ನಲ್ಲಿ ಮಾರುವ ಆಹಾರ ಸಿಹಿ ಖಾರ ತಿನಿಸು ಮತ್ತು ಕರಿದ ಪದಾರ್ಥಗಳನ್ನು ರುಚಿ ಹೆಚ್ಚಿಸಲು ಬಣ್ಣದಿಂದ ಆಕಷರ್ಿಸಲು ಹಾಗೂ ಹಣ್ಣು ತರಕಾರಿಗಳನ್ನು ಆಕರ್ಷಕವಾಗಿ ಕಾಣಲು ಅಪಾಯಕಾರಿ ರಾಸಾಯನಿಕ ಬಳಸಲಾಗಿದೆ ಅಂಥ ಆಹಾರ ಸೇವಿಸಿದರೆ ಗಂಭೀರ ಕಾಯಿಲೆ ತುತ್ತು ಬರುತ್ತವೆ ವೈದ್ಯರ ಸಲಹೆ ಸರಕಾರ ಆಹಾರ ಕಲಬೆರಕೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಬ್ದುಲ್ ನಬಿ ಹೇಳಿದರು.
ಸಾಕ್ಷರತಾ ಕ್ಷೇತ್ರದ ಗೌರವ ಸಂಯೋಜಕರಾದ ಜೆ ನಾಗೇಂದ್ರ ಗೌಡ
ಎ ಮೊಹಮ್ಮದ್ ಇಬ್ರಾಹಿಂ ಏ ಮೊಹಮ್ಮದ್ ರಫಿ ಎ ಮೊಹಮ್ಮದ್ ನೌಶಾದ ಅಲಿ ಎ ಮೊಹಮ್ಮದ್ ನಿಜಾಮುದ್ದೀನ್ ಎ ಮೊಹಮ್ಮದ್ ಹಾಜಿ ಇದ್ದರು.