ಶಿಗ್ಗಾವಿ ಃ ಪಟ್ಟಣದ ಶರೀಫ ಭವನದಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಕನರ್ಾಟಕ ಪತ್ರಕರ್ತರ ಸಂಘ ತಾಲೂಕ ಘಟಕದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಪತ್ರಿಕಾ ವಿತರಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ವರದಿಗಾರ ಹಾಗೂ ಕಲಾವಿದ ಹಜರೇಸಾಬ ನಧಾಫ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಭಾರತ ಸೇವಾ ಸಂಸ್ಥೆ ಅಧ್ಯಕ್ಷರು ಹಾಗೂ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶ್ರೀಕಾಂತ ದುಂಡಿಗೌಡ್ರ ಹಾಗೂ ಕನರ್ಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಕೇಂದ್ರ ಸಂಘದ ಪದಾಧಿಕಾರಿಯಾದ ಮಂಜುನಾಥ ಮಣ್ಣಣ್ಣವರ ಆಥರ್ಿಕ ಸಹಾಯವನ್ನು ನೀಡಿ ಇತರರಿಗೆ ಮಾದರಿಯಾದರು.