ಕೆಜಿಪಿ ಸಮೂಹ ಸಂಸ್ಥೆ ಸ್ಥಾಪನೆ: ಆರಂಭದಲ್ಲಿಯೇ ನೆರೆ ಸಂತ್ರಸ್ತರಿಗೆ ನೆರವು

ಹಾವೇರಿ: ರಾಜ್ಯದಲ್ಲಿ ಸಾಕಷ್ಟು ಜನರು ಸಮಾಜ ಸೇವೆಯೊಂದಿಗೆ ಸಾಧನೆ ಮಾಡಿದ್ದಾರೆ. ಅದರಲ್ಲಿ ಕೆಜಿಪಿ ಸಮೂಹ ಸಂಸ್ಥೆ ಮಾಲೀಕರಾದ ಡಾ. ಗಣೇಶ ಶೇಟ್ ಒಬ್ಬರು.

ಕೆಜಿಪಿ ಸಮೂಹ ಸಂಸ್ಥೆ ಸ್ಥಾಪನೆ ಮಾಡಿ ಹತ್ತೇವರ್ಷದಲ್ಲಿ 2500 ಸಾವಿರ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡಲಾಗಿದ್ದು, ಪ್ರಮುಖವಾಗಿ ಈ ಸಂಸ್ಥೆ ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚು ತೋಡಗಿಸಿಕೊಂಡಿದ್ದು, ಬಟ್ಟೆ, ಗೋಲ್ಟ್, ಸೇರಿದಂತೆ ಮಲ್ಟಿ ವ್ಯಾಪಾರ ಮಾರುಕಟ್ಟೆ ಶಾಪ್ ನಿಮರ್ಾಣ ಮಾಡಿ ಅತ್ಯುತ್ತಮ ಉದ್ಯಮಿಯಾಗಿ ಡಾ. ಗಣೇಶ ಶೇಟ್ ಹೊರ ಹೊಮ್ಮಿದ್ದಲ್ಲದೇ ಅವರಿಗೆ ಜುಲೈ7 2019 ರಂದು ಗೋವಾ ದೀನ್ನಾಥ್ ಮಂಗೇಶ್ವರ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ವಾಣಿಜೋಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ  ಭಾತರ ಸರಕಾರ ನೀತಿ ಆಯೋಗದಡಿ ನೋಂದಣಿಯಾಗಿರುವ ಇಂಡಿಯನ್ ವರಚ್ಯುವಲ್ ಅಕಾಡಮಿ ಪಾರ್ ಪೀಸ್ ಮತ್ತು ಎಜ್ಯುಕೇಶನ್ ಸಂಸ್ಥೆಯಿಂದ ನೀಡುವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

 ಹಾವೇರಿಯಲ್ಲಿ ಸ್ವ ಕಟ್ಟಡ ನಿಮರ್ಿಸಿ ನೂತನವಾಗಿ ಆರಂಭವಾದ ಕೆಜಿಪಿ:

  ಜಿಲ್ಲೆಯಲ್ಲಿ ಉದ್ಯಮ ಕ್ಷೇತ್ರವನ್ನು ಬೆಳೆಸಲು ಕೆಜಿಪಿ ಸಮೂಹ ಸಂಸ್ಥೆ ಡಾ. ಗಣೇಶ ಶೇಟ್  ಸ್ವಜಾಗದಲ್ಲಿ  ಹಾವೇರಿ ನಗರದ ಹೃದಯ ಬಾಗವಾದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶ್ರೀ ಕೆಜಿಪಿ ಜ್ಯುವೇಲರ್ಸ್ ಕೆಜಿಪಿ ಸಿಲ್ಕ್ ಮತ್ತು ಸಾರೀಸ್ ಟೈಕ್ಸಟೈಲ್ ಮತ್ತು ಗಾಮರ್ೇಂಟ್ಸ್ ಆರಂಭವಾಗುತ್ತಿದ್ದು ಸಪ್ಟಂಬರ30.2019 ಲೋಕಾರ್ಪಣೆಯಾಗಲಿದೆ. ಆರಂಭ ಮನ್ನವೇ ಜಿಲ್ಲೆಯಲ್ಲಿ ಬೀಕರ ಮಳೆಯಾಗಿ ವರದಾ ಮತ್ತು ತುಂಗಭದ್ರಾ ನದಿಗಳು ಅಪಾಯ ಮಟ್ಟದಲ್ಲಿ ಹರಿದು ಹಳ್ಳಿಗಳು ಜವಾವೃತವಾಗಿ ಮನೆ ಮಠ ಕಳೆದುಕೊಂಡ ನೆರೆ ಸಂತ್ರಸ್ಥರಿಗೆ ತಮ್ಮ ಕೆಜಿಪಿ ಸಂಸ್ಥೆಯಿಂದ ಡಾ.ಗಣೇಶ ಶೇಟ್, ಮಗನಾದ ಸಂತೋಷ ಶೇಟ್, ತಮ್ಮನಾದ ಸತೀಶ ಕುರಡೇಕರ್ ಇವರು  ತಾವೇ ಖುದ್ದಾಗಿ ನೆರೆ ಹಾಳಿ ಹಳ್ಳಿಗಳಾದ ಹಲಸೂರ, ನಾಗನೂರ, ವರದಾಹಳ್ಳಿ, ಕಡೊಳ್ಳಿ, ಸವೂರ, ಮೇಲ್ಮುರಿ, ವದರ್ಿ ಮಲ್ಲಾಪೂರ, ಮೂಗೂರ, ಮುಂತಾದ ಹಳ್ಳಿಗಳಿಗೆ ಪ್ರವಾಸ ಮಾಡಿ ನೆರೆ ಸಂತ್ರಸ್ಥರಿಗೆ ಬಟ್ಟೆ, ಬೆಡ್ಶೀಟ್ ಊಟ, ಬಿಸ್ಕೇಟ್, ಹಾಲು ದಿನಬಳಕೆ ಸಾಮಗ್ರಿಗಳನ್ನು ನೀಡಿ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.