ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಎನ್.ಯತೀಶ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ

ಗದಗ ೦೨: ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಎನ್.ಯತೀಶ ಅವರು ವರ್ಗಾವಣೆಗೊಂಡ ಶ್ರೀನಾಥ ಜೋಶಿ ಅವರಿಂದ ಶನಿವಾರ ದಿ. 1ರಂದು ಅಧಿಕಾರ ವಹಿಸಿಕೊಂಡರು.