ಲೋಕದರ್ಶನ ವರದಿ
ಶಿಗ್ಗಾವಿ : ಪಟ್ಟಣದ ಗುರುಭವನದ ಹತ್ತಿರ ಹರಿಜನ ಕೇರಿಗೆ ಹೋಗುವ ದಾರಿಯಲ್ಲಿ ಸಾರ್ವಜನಿಕ ಗಟಾರದ ನೀರನ್ನು ಹರಿಯಲು ಬೀಡದೇ ಕಲ್ಲನ್ನು ಹಾಕಿ ಮುಚ್ಚಿರುವ ದೃಶ್ಯಾವಳಿ. ಇದರಿಂದ ಅಲ್ಲಿಯ ಅಕ್ಕ ಪಕ್ಕದ ಜನರಿಗೆ ಕಲುಷಿತವಾದ ನೀರು ನಿಂತು ಅನೇಕ ರೋಗಗಳಿಗೆ ಎಡೆ ಮಾಡಿಕೊಟ್ಟಿದೆ ಇದರ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿಗಳು ಗಮನ ಹರಿಸಿ ನೀರು ನಿಲ್ಲದ ಹಾಗೆ ವ್ಯವಸ್ಥೆ ಮಾಡಬೇಕು.