ಲಕ್ಷ್ಮೀವಾಡಿಯಲ್ಲಿ ಜು.31ರಿಂದ ದುರ್ಗಾದೇವಿ ಜಾತ್ರೆ ಆರಂಭ
Durga Devi Jatra begins in Lakshmivadi on July 31
ಸಂಬರಗಿ 30 : ಗಡಿ ಭಾಗದ ಲಕ್ಷ್ಮಿವಾಡಿಯಲ್ಲಿ ಜುಲೈ 31 ರಿಂದ ಆಗಸ್ಟ್ 2 ರವರೆಗೆ ದುರ್ಗಾದೇವಿ ಜಾತ್ರೆ ನಡೆಯಲಿದೆ. ಎಂದು ಜಾತ್ರಾ ಕಮಿಟಿ ಮುಖಂಡರಾದ ಅಣ್ಣಸಾಹೇಬ್ ನಂದಿವಾಲಿ ತಿಳಿಸಿದ್ದಾರೆಜುಲೈ 31 ರಂದು ದೇವಿಯ ವಿಶೇಷ ಪೂಜೆ. ಅಭಿಷೇಕ್ ಜಾತ್ರಿ ಪ್ರಾರಂಭ ಆಗಸ್ಟ್ 1 ರಂದು ದೇವಿಯ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಮಹಾನ್ವಿದ್. ದಿನವೀಡೀ ಗೀಗಿ ಪದಗಳು ಕಾರ್ಯಕ್ರಮ, ರಾತ್ರಿ. ತಾಯಿಯ ಋಣ ಮಣ್ಣಿನ ಗುಣ ಕನ್ನಡ ನಾಟಕ ಏರಿ್ಡಸಲಾಗಿದೆ ಈ ಕಾರ್ಯಕ್ರಮ ಉದ್ಘಾಟನೆ ಶಾಸಕ ರಾಜು ಕಾಗೆ ಅವರು ಉದ್ಘಾಟಿಸಲಿದ್ದಾರೆ.
ದಿವ್ಯ ಸಾನಿಧ್ಯ ಅಮರೇಶ್ವರ ಮಹಾರಾಜ ಮತ್ತು ಭೀಮಾಶಂಕರ್ ಶರಣ್ ವೈಸುತ್ತಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಗ್ರಾಮ ಪಂಚಾಯತ್ ಮಾಜಿಅಧ್ಯಕ್ಷೆ ಪೂರ್ಣಿಮಾ ಕಾಂಬಳೆ ಗುಂಡೇವಾಡಿ, ಕೆಪಿಸಿಸಿ ಸದಸ್ಯೆ ದಿಗ್ವಿಜಯ್ ಪವಾರ್ ದೇಸಾಯಿ, ಅಣ್ಣಾಸಾಹೇಬ್ ನಂದಿವಾಲೆ, ರಾಜೀವ್ ನಂದಿವಾಲೆ, ಲಕ್ಷ್ಮಣ್ ಪಾಟೀಲ್, ಉತ್ತಮ್ ಪಾಟೀಲ್, ಸುರೇಶ್ ನಂದಿವಾಲೆ, ಸತ್ಯಾಪ ಡೋಳಿ ಕಾಡಾಪ ಡೋಳಿ ಉಪಸ್ಥಿತಿ ಇರುತ್ತಾರೆಆಗಸ್ಟ್ 2 ರ ಭಾನುವಾರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ನಂತರ ಯಾತ್ರೆ ಮುಕ್ತಾಯಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಯಾತ್ರೆ ಸಮಿತಿ ತಿಳಿಸಿದ್ದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 