ಸಂಬರಗಿ 20: ಮಧುಬಾವಿ ಗ್ರಾಮದ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮದಭಾವಿ ಇವರ ಸಂಯುಕ್ತ ಆಶ್ರಯದಲ್ಲಿ2024- 25 ನೇ ಸಾಲಿನ ವಾರ್ಷಿಕ ಕ್ರೀಡಾಕೂಟಕ್ಕೆ ಸಂಸ್ಥೆಯ ಅಧ್ಯಕ್ಷರು ಗ್ರಾಮ ಪಂಚಾಯತ್ ಅಧ್ಯಕ್ಷರು ಮಹದೇವ್ ಕೋರಿ ಚಾಲನೆ ನೀಡಿದರು.
ಈ ವೇಳೆ ವಿನಾಯಕ್. ಬಾಗಡಿ ಮಾಜಿ ಹನುಮಂತ್ ತೊಡಕರ್. ಚೆನ್ನಪ್ಪ. ಐಹೊಳೆ. ಸಂತೋಷ್ ಕಲ್ಲತ್ತಿ ಸಂಜಯ್ ಆದಾಟೆ. ವಿಠಲಐಹೊಳೆ. ಮಹೇಶ್ ಕೆಸ್ತಿ. ಸುಖದೇವ್ ಬಾಗಡಿ. ಶಿಕ್ಷಣ ಸಂಸ್ಥೆಯ ನಿರ್ದೇಶಕರುಗಳಾದ. ಶ್ರೀಶೈಲ್ ಮೇತ್ರಿ. ವಿನಾಯಕ ಗುರವವಿಜಯಾನಂದ ಮೇತ್ರಿ. ಉಪಸ್ಥಿತರಿದ್ದರು. ಅಮರ್ ಕಲ್ಲೊತ್ತಿ ಸ್ವಾಗತಿಸಿದರು.. ಕುಮಾರ್ ಕಾಂಬ್ಳೆ ಹಾಗೂ ಸಂತೋಷ್ ಕುಂಬಾರ್ ವಂದಿಸಿದರು. ದೈಹಿಕ ಶಿಕ್ಷಕರಾದ. ಪೂಜಾರಿ ಸರ್ ಇದ್ದರು.