6ನೇ ಅಂತರಾಷ್ಟ್ರೀಯ ಯೋಗಾಸನಾ ಚಾಂಪಿಯನಶಿಪ್ ಗೆ ಡಾ. ಶ್ರೀಧರ ಹೊಸಮನಿ ಆಯ್ಕೆ
6ನೇ ಅಂತರಾಷ್ಟ್ರೀಯ ಯೋಗಾಸನಾ ಚಾಂಪಿಯನಶಿಪ್ ಗೆ ಡಾ. ಶ್ರೀಧರ ಹೊಸಮನಿ ಆಯ್ಕೆ Dr. Sridhar Hosmani selected for 6th International Yogasana Championship
Lokadrshan Daily
12/24/24, 3:35 AM ಪ್ರಕಟಿಸಲಾಗಿದೆ
Dr. Sridhar Hosmani selected for 6th International Yogasana Championship
ಹುಬ್ಬಳ್ಳಿ 03: ಡಾ. ಶ್ರೀಧರ ಹೊಸಮನಿ ಅವರು ಅಕ್ಟೋಬರ್ 27ರಂದು ಶಿವಮೊಗ್ಗದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ 2ನೇ ಸ್ಥಾನ ಪಡೆಯುವ ಮೂಲಕ ಡಿಸೆಂಬರ್‌ನ ಎರಡನೇ ವಾರ ಥೈಲ್ಯಾಂಡ್‌ನಲ್ಲಿ ನಡೆಯುವ 6ನೇ ಅಂತರಾಷ್ಟ್ರೀಯ ಯೋಗಾಸನಾ ಚಾಂಪಿಯನಶಿಪ್- 2024ಗೆ ಆಯ್ಕೆಯಾಗಿದ್ದಾರೆ.