ಡಾ. ರಾಜ್ಕುಮಾರ್ ಅವರ ಜನ್ಮ ದಿನಾಚರಣೆ

ಹಾವೇರಿ: ಎ.24: ಹಾವೇರಿ ವಾತರ್ಾಭವನ ಸಭಾಂಗಣದಲ್ಲಿಂದು     ಡಾ ರಾಜ್ಕುಮಾರವರ ಜನ್ಮ ದಿನಾಚರಣೆಯನ್ನು ಸರಳವಾಗಿ  ಆಚರಿಸಲಾಯಿತು.  ತಹಶೀಲ್ದಾರ್ ಶಂಕರ್, ವಾತರ್ಾಧಿಕಾರಿ ಬಿ.ಆರ್.ರಂಗನಾಥ್, ಸಾಹಿತಿ ಸತೀಶ್ ಕುಲಕಣರ್ಿ ಅವರು  ಡಾ. ರಾಜ್ಕುಮಾರವರ ಭಾವಚಿತ್ರಕ್ಕೆ ಪುಷ್ಪ ನಮನ ಸಮಪರ್ಿಸಿ ಗೌರವ ಸಲ್ಲಿಸಿದರು.  ಕೋವಿಡ್ ಸೋಂಕು ತಡೆ ಹಿನ್ನಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಸರಳವಾಗಿ ಜಯಂತಿ ಆಚರಣೆ ಮಾಡಲಾಯಿತು.