ವೈದ್ಯ ಡಾ.ವಿ. ಎಸ್.ಕಾರ್ಚಿರಿಂದ ಕೋರ್ಟ್ ಮುಂದೆ ಪಾತ್ರಾಸ್ ಶೆಡ್ ದೇಣಿಗೆ
Doctor Dr. V. S. Karchi donates Patras shed in front of the court
ತಾಳಿಕೋಟಿ 19 :ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕರಿಗೆ ಹಾಗೂ ಪಕ್ಷಗಾರರಿಗೆ ಮಳೆ ಮತ್ತು ಬಿಸಿಲಿನಲ್ಲಿ ಕೂಡಲು ಕೋರ್ಟ್ ಮುಂದೆ ಪಾತ್ರಾಸ್ ಶೆಡ್ ಹಾಗೂ ಕೂಡಲು ಬಾಕ್ ಗಳಿಗೆ ತಾಳಿಕೋಟಿಯ ವೈದ್ಯರಾದ ಡಾ.ವಿ. ಎಸ್.ಕಾರ್ಚಿ ಅವರು ರೂ.50000,ಮತ್ತು ಡಾ.ವಿರೇಶ ತಳ್ಳೊಳ್ಳಿ ರೂ. 25000 ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಶರಣಗೌಡ ನಾಗರಡ್ಡಿ(ಬಂಟನೂರ) ಇವರು 35000. ರೂ ದೇಣಿಗೆ ನೀಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 