ವಲ್ಡರ್ ಮಿಷನ್ ಸಂಸ್ಥೆಯಿಂದ ಪಡಿತರ ಕಿಟ್ ವಿತರಣೆ

ಬಳ್ಳಾರಿ,ಏ.18: ವಲ್ಡರ್್ ವಿಷನ್ ಇಂಡಿಯಾ ಸಂಸ್ಥೆಯ ವತಿಯಿಂದ ವಲಸೆ ದಿನಗೂಲಿ ಕಾಮರ್ಿಕ ಕುಟುಂಬಗಳಿಗೆ ಪಡಿತರ ಕಿಟ್ಗಳನ್ನು ಶುಕ್ರವಾರ ವಿತರಿಸಲಾಯಿತು. ವಲ್ಡರ್್ ವಿಷನ್ ಇಂಡಿಯಾ ಪ್ರೊಜೆಕ್ಟ್ ಅಧಿಕಾರಿ ಎಸ್.ಪ್ರೇಮಲತಾ ಅವರು 3 ಲಕ್ಷ ರೂ.ವೆಚ್ಚದಲ್ಲಿ ಪಡಿತರ ಕಿಟ್ಗಳನ್ನು ವಿತರಿಸಿದರು.

ಕರೋನಾ ವೈರಸ್ ಹರಡದಂತೆ ದೇಶಾದ್ಯಾಂತ ಲಾಕ್ಡೌನ್ ವಿಧಿಸಿರುವ ಹಿನ್ನಲೆಯಲ್ಲಿ ಅವಶ್ಯಕ ಸಾಮಾಗ್ರಿಗಳ ಕೊರತೆ ಎದುರಾಗಿದ್ದು, ವಲಸೆ ದಿನಗೂಲಿ ಕಾಮರ್ಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ವಲ್ಡರ್್ ವಿಷನ್ ಇಂಡಿಯಾ ಸಂಸ್ಥೆಯು ಆಹಾರ ಸಾಮಗ್ರಿ ಕಿಟ್ಗಳನ್ನು ನಗರದ ಗೌತಮ್ ನಗರದಲ್ಲಿ ವಿತರಿಸಿತು.

ಆಶಾ ಕಾರ್ಯಕತರ್ೆಯರು ಗುರುತಿಸಿರುವ ಪಟ್ಟಿ ಅನುಸಾರ 25 ಗ್ರಾಮಗಳ 281 ವಲಸೆ ದಿನಗೂಲಿ ಕಾಮರ್ಿಕರಿಗೆ 25 ಗ್ರಾಮಗಳ 281 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ಗಳನ್ನು  ವಿತರಿಸಲಾಯಿತು. 

           ಈ ಕಿಟ್ನಲ್ಲಿ 5 ಕೆಜಿ ತೊಗರಿಬೆಳೆ, 5 ಕೆಜಿ ಗೋದಿ ಇಟ್ಟು, 3 ಕೆಜಿ ಎಣ್ಣೆ ಹಾಗೂ ಇನ್ನೀತರ ಅವಶ್ಯಕ ಪರಿಕರಗಳನ್ನು ಒಳಗೊಂಡಿದೆ.

      ವಲ್ಡರ್್ ವಿಷನ್ ಸಂಸ್ಥೆಯ ಯೋಜನಾಧಿಕಾರಿ ಪ್ರೇಮಲತಾ.ಎಸ್ ಹಾಗೂ ಸಮಾಜ   ಕಲ್ಯಾಣ ಇಲಾಖೆಯ ಸಹಾಯಕ ನಿದರ್ೆಶಕರಾದ ಮಮತಾ ಅವರು ಸಾಮಾಜಿಕ ಅಂತರದಿಂದ ಸಾಮಗ್ರಿಗಳನ್ನು ವಲಸೆ ದಿನಗೂಲಿ ಕಾಮರ್ಿಕರಿಗೆ ವಿತರಿಸಿ, ಕರೋನಾ ವೈರಸ್ ಹರಡದಂತೆ ಜಾಗೃತೆ ವಹಿಸಿ ಎಂದು ಸಲಹೆ ನೀಡಿದರು.

        ಈ ಸಂದರ್ಭದಲ್ಲಿ  ಅರುಣ್ ಕುಮಾರ್, ಕೊಟ್ರೇಶ್, ಚಂದ್ರು, ಬಸವರಾಜ, ರುದ್ರಮುನಿ, ಮರಿಸ್ವಾಮಿ ಅವರು ಮನೆ ಮನೆಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಕರೋನಾ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.