ವಲ್ಡರ್್ ವಿಷನ್ ಸಂಸ್ಥೆಯಿಂದ ರೇಷನ್ ಕಿಟ್ ವಿತರಣೆ

ಬಳ್ಳಾರಿ,ಜೂ10: ಕೋವಿಡ್-19 ಸೊಂಕು ಹರಡದಂತೆ ಲಾಕ್ಡೌನ್ ವಿಧಿಸಿರುವ ಹಿನ್ನಲೆಯಲ್ಲಿ ವಲ್ಡರ್್ ವಿಷನ್ ಸಂಸ್ಥೆ ಬಳ್ಳಾರಿ ಘಟಕ ವತಿಯಿಂದ ನಗರದ   ಡಿ.ಸಿ.ನಗರದಲ್ಲಿನ 50 ಬಡಕುಟುಂಬಗಳಿಗೆ 6ಕೆಜಿ ತೊಗರಿ ಬೇಳೆ, 5ಕೆ.ಜಿ ಅಶಿವರ್ಾದ ಗೋಧಿ ಹಿಟ್ಟು, 4 ಕೆಜಿ ಸನ್ಫ್ಲವರ್ ಆಯಿಲ್ ಇರುವ ಆಹಾರ ಪದಾರ್ಥಗಳ ಕಿಟ್ಗಳನ್ನು ಮಂಗಳವಾರದಂದು ವಿತರಿಸಲಾಯಿತು ಎಂದು ವಲ್ಡರ್್ ವಿಷನ್ ಮ್ಯಾನೆಜರ್ ಪ್ರೇಮಲತಾ ತಿಳಸಿದ್ದಾರೆ.ಒಂದು ವಾರದಲ್ಲಿ 15 ಗ್ರಾಮಗಳಲ್ಲಿನ 1202 ಬಡಕುಟುಂಬಗಳಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದರ್ೆಶಕಿ ಮಮತಾ, ವಲ್ಡರ್್ ವಿಷನ್ ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು