ವಿದ್ಯಾಥರ್ಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ

ಲೋಕದರ್ಶನ ವರದಿ 

ಬೈಲಹೊಂಗಲ 15:  ಪಟ್ಟಣದ  ಪ್ರೇರಣಾ ಶಾಲೆಯಲ್ಲಿ  ಶನಿವಾರ ಕೆನಡಾ ದೇಶದ ಸ್ಕಾವ ಸಾಮಾಜಿಕ ಸಂಸ್ಥೆ ಹಾಗೂ ಸ್ಥಳೀಯ  ರೊಟರಿ ಹಾಗೂ ಇನ್ನರ್ ವ್ಹಿಲ್ ಕ್ಲಬ್ ಇವರ  ಸಹಯೋಗದಲ್ಲಿ ತಾಲೂಕಿನ ಬಡ ವಿದ್ಯಾಥರ್ಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಲಾಯಿತು.

          ವಿದ್ಯಾಥರ್ಿಗಳ ಈ ಕಿಟ್ನಲ್ಲಿ ಶಾಲೆ ಬ್ಯಾಗು,ಪುಸ್ತಕ ಪೆನ್ನು, ತಲೆದಿಂಬು,ಹಾಸಿಗೆ, ಪಾದರಕ್ಷೆ, ಸೊಳ್ಳೆ ಪರದೆ, ರೆನಕೋಟ, ಇನ್ನಿತರರ ವಸ್ತುಗಳು ಇದ್ದು, ಒಬ್ಬ ವಿದ್ಯಾಥರ್ಿಯ ಒಂದು ಕಿಟ್ಗೆ ಸುಮಾರು 3000 ಸಾವಿರ ರೂಪಾಯಿ ಆಗಿದ್ದು  ತಾಲೂಕಿನ  500 ಬಡ ವಿದ್ಯಾಥರ್ಿಗಳು ಈ ಕಿಟ್ ನ ಲಾಭ ಪಡೆದುಕೊಂಡರು. 

            ವಿದ್ಯಾಥರ್ಿಗಳಿಗೆ ಕಿಟ್ ಕೊಡುವ ಕಾರ್ಯಕ್ರಮದಲ್ಲಿ ಕೆನಡಾ ದೇಶದ ಸ್ಯಾಂಡಿ ರಿಚ್ಸ್, ಲೂ ವಾವೂಜಿಸ್, ಜ್ಯೂಲಿ ಕ್ಯಾನರ್ಿ, ಫೆತ್ ಕ್ಲೇರ್ಕ, ಮರೆಲ್ಕಾ ಲವೆರಿರಿ, ರಾಲ್ಫ್ ಸೊಯೆಡರ ಭಾಗವಹಿಸಿದ್ದರು.

         ರೋಟರಿ ಕ್ಲಬ್ ಅಧ್ಯಕ್ಷ ಡಾ.ಸಿ.ಬಿ.ಗಣಾಚಾರಿ, ಕಾರ್ಯದಶರ್ಿ ವಿಜಯ ಮೆಟಗುಡ್ಡ, ಸ್ಕಾವ ಸಂಸ್ಥೆಯ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಸಂಜಯ ಮಹಾಲೆ, ಗಂಗಾಧರ ವಾಲಿ, ರಾಜ ಮೆಟಗುಡ್ಡ, ವಿ.ಜಿ.ಪಾಟೀಲ, ನಾರಾಯಣ ಫಾಸಲಕರ, ಶಿವಶಂಕರ ತಟವಾಟಿ, ಡಾ.ಮನೋಜ ಘಾಣೇಕರ, ಡಾ.ಚಿದಂಬರ ಕುಲಕಣರ್ಿ, ಮಹೇಶ ಬೆಲ್ಲದ, ಡಾ.ಮಹಾಂತೇಶ ಕಳ್ಳಿಬಡ್ಡಿ, ಸುರೇಶ ಉಡುಪಿ, ಸುನೀಲ ಪಾಟೀಲ, ಸುಧಾಕರ ಶೆಟ್ಟಿ, ಮಹಾಂತೇಶ ಬಡಸ, ಅನಿಲ ಚಡಿಚಾಳ, ಬೊಮ್ಮನಾಯ್ಕ ಪಾಟೀಲ, ಡಾ.ತೌಸೀಫ ಸಂಗೊಳ್ಳಿ, ನಾಗರಾಜ ಹಲಸಗಿ ಹಾಗೂ ಇನ್ನರ್ ವ್ಹಿಲ್ ಕ್ಲಬನ್ ಅಧ್ಯಕ್ಷೆ, ಅಪಣರ್ಾ ಗಣಾಚಾರಿ, ಕಾರ್ಯದಶರ್ಿ ವಿನುತಾ ಮೆಟಗುಡ್ಡ, ಸುಜಾತಾ ಮಹಾಲೆ, ಪವಿತ್ರಾ ಶೆಟ್ಟಿ, ಉಷಾ ಬೆಲ್ಲದ, ಸವಿತಾ ಉಡುಪಿ, ಸುಷ್ಮಾ ಬಡಸ, ಸುಶ್ಮಾ ಪಾಟೀಲ, ನೇಹಾ ಘಾಣೇಕರ ಹಾಗೂ ಕೆ.ಆರ್.ಸಿ.ಇ.ಎಸ್.ಶಾಲೆಯ ವಿದ್ಯಾಥರ್ಿಗಳು ಇದ್ದರು.