ಲೋಕದರ್ಶನವರದಿ
ಕಂಪ್ಲಿ 05 ಜಗತ್ತಿನ ಮಾರಮಾರಿ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಭಾರತದ್ಯಾಂತ ಲಾಕ್ಡೌನ್ನಿಂದಾಗಿ ಗ್ರಾಮೀಣ ಭಾಗದ ನಂ10 ಮುದ್ದಾಪುರ.ಯಲ್ಲಮ್ಮಕ್ಯಾಂಪನ. 250 ಬಡಕುಟುಂಬಗಳು ಮತ್ತು ಕೂಲಿಕಾರರಿಗೆ ಕೆಲಸವಿಲ್ಲದೆ ಕಂಗಾಲಾಗಿರುವ ಕುಟುಂಬಗಳಿಗೆ ಪ್ರಗತಿ ಪರ ರೈತನಾದ ಕೆ.ತಿಮ್ಮಪ್ಪ ರವರು250 ಬಡಕುಟುಂಬಗಳು ಮತ್ತು ಕೂಲಿಕಾರರಿಗೆ 10 ಕ್ವೀಂಟಾಲ ಸೋನಾ ಮಸೊರಿ ಅಕ್ಕಿ ವಿತರಣೆ ಮಾಡಿದರು ನಂತರ ಕೆ.ತಿಮ್ಮಪ್ಪ ಮಾತನಾಡಿ. ಪ್ರತಿಯೊಬ್ಬ ಮನುಷ್ಯ ಕಷ್ಟದಲ್ಲಿದ್ದಾಗ ಮಾತ್ರ ಸೇವಾ ಮನೋಬಾವನೆ ಇರಬೇಕು ಅವಾಗ ನಮ್ಮ ಕುಟುಂಬಗಳಿಗೆ ಪುಣ್ಯ ಬರುತ್ತದೆ ಎಂದರು ಈ ಸಂದರ್ಭದಲ್ಲಿ ಕೆ.ಗಂಗಣ್ಣ ಸೇರಿ ಅನೇಕರಿದ್ದರು.