ನೇರ ಸಂದರ್ಶನ : 54 ಅಭ್ಯರ್ಥಿಗಳ ಆಯ್ಕೆ

ಬಾಗಲಕೋಟೆ: ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಗುರುವಾರ ವಿವಿಧ ಕಂಪನಿಗಳು ಹಮ್ಮಿಕೊಂಡ ನೇರ ಸಂದರ್ಶನದಲ್ಲಿ  ಒಟ್ಟು 54 ಅಭ್ಯಥರ್ಿಗಳು ಆಯ್ಕೆಯಾಗಿದ್ದಾರೆ.

ನೇರ ಸಂದರ್ಶನದಲ್ಲಿ ಒಟ್ಟು 202 ಅಭ್ಯಥರ್ಿಗಳು ಭಾಗವಹಿಸಿದ್ದು, ಈ ಪೈಕಿ 54 ಅಭ್ಯಥರ್ಿಗಳನ್ನು ಆಯ್ಕೆಮಾಡಲಾಗಿದೆ.

     ಮುಂದಿನ ಹಂತಕ್ಕೆ 29 ಅಭ್ಯಥರ್ಿಗಳನ್ನು ಸಹ ಆಯ್ಕೆ ಮಾಡಲಾಯಿತು. ನೇರ ಸಂದರ್ಶನದಲ್ಲಿ ಭಾಗವಹಿಸಿದ 202 ಅಭ್ಯಥರ್ಿಗಳ ಪೈಕಿ 178 ಪುರುಷ ಹಾಗೂ 24 ಮಹಿಳಾ ಅಭ್ಯಥರ್ಿಗಳು ಇದ್ದರು.

ಒಟ್ಟು 7 ಕಂಪನಿಗಳು ಅಭ್ಯಥರ್ಿಗಳ ಆಯ್ಕೆಗಾಗಿ ನೇರ ಸಂದರ್ಶನ ಹಮ್ಮಿಕೊಂಡಿದ್ದು, ಅದರಲ್ಲಿ ಬಾಗಲಕೋಟೆಯ ಶಾಹಿ ಎಕ್ಸಪೋರ್ಟ, ಬೆಂಗಳೂರಿನ ಸ್ವಿಗ್ವಿ, ದಿ.ನಡ್ಜ ಫೌಂಡೇಷನ್, ಧಾರವಾಡದ ಕನೆಕ್ಟ್, ಬಾಗಲಕೋಟೆಯ ಎಸ್.ಬಿ.ಐ ಲೈಪ್ ಇನ್ಶೂರೆನ್ಸ್, ಸಂತೋಷ ಆಟೋ ವೀಂಗ್ಸ್ ಹಾಗೂ ಬೆಂಗಳೂರಿನ ಆವಿಷ್ಕಾರ ಇನ್ಫೋಸರ್ವ ಪ್ರೈವೆಟ್ ಲಿಮಿಟೆಡ್ನವರು ಇದ್ದರು ಎಂದು