ಡಿಕೆಶಿ ಬಂಧನ: ಕೇಂದ್ರದ ಕೈವಾಡವಿಲ್ಲ

ಲೋಕದರ್ಶನ ವರದಿ

ಕೊಪ್ಪಳ 06: ಮಾಜಿ ಸಚಿವ ಕಾಂಗ್ರೇಸ್ ಮುಖಂಡ ಡಿ.ಕೆ.ಶಿವಕುಮಾರಗೆ ಜಾರಿ ನಿದೇರ್ಶನಾಲಯ ಬಂಧಿಸಿರುವುದರಲ್ಲಿ ಕೇಂದ್ರ ಬಿಜೆಪಿ ಸಕರ್ಾರದ ಯಾವುದೇ ಕೈವಾಡವಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೆಳಿದರೆ, ಡಿ.ಕೆ.ಶೀವಕುಮಾರ ಬಂಧನ ವಿರೋಧಿಸಿ ನೆಡೆದಿರುವ ಪ್ರತಿಭಟನೆ ದುರದೃಷ್ಟಕರವಾಗಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗಿದೆ. ಇದು ಖಂಡನಾರ್ಹ ಸಂಗತಿ ಎಂದು ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಹೇಳಿದರು.

ಅವರುಗಳು ಶುಕ್ರವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಎರ್ಪಡಿಸಿದ ಸುದ್ದಿಗೊಷ್ಠಿಯಲ್ಲಿ ಜಂಟಿಯಾಗಿ ಹೇಳಿಕೆ ನೀಡಿ, ಪ್ರತಿಕ್ರಿಯೆಸಿದ ಅವರು ಡಿ.ಕೆ.ಶಿವಕುಮಾರ ವಿರುದ್ಧ ಸಕರ್ಾರ ಯಾಔಉದೇ ಹಸ್ತ ಕ್ಷೇಪ ಮಾಡಿಲ್ಲ, ಕಾಂಗ್ರೇಸ್ ಮಾಡಿರುವ ಆರೊಪ ನಿರಾಧರ, ಚಳುವಳಿಗೆ ನಮ್ಮ ವಿರೋಧ ವಿಲ್ಲ, ಪ್ರಭಾವಿ ನಾಯಕರನ್ನು ಹತ್ತಿಕ್ಕುವ ಕೆಲಸ ನಡೆದಿಲ್ಲ, ಕೊಟರ್್ ನಿದೇರ್ಶನದಂತೆ ವಿಚಾರಣೆ ನೆಡೆದು, ಅವರನ್ನು ಬಂಧಿಸಿದ್ದಾರೆ, ಇದರಲ್ಲಿ ಸಕರ್ಾರದ ಹಸ್ತ ಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದ ಸಂಸದರು, ಆಥರ್ಿಕ ಕುಸಿತ ಜಗತ್ತಿನ ಸಮಸ್ಯ, ನಮ್ಮದೇಶದಷ್ಟೆ ಅಲ್ಲ ಎಂದು ಸಂಸದ ಸಂಗಣ್ಣ ಕರಡಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಘನಾಳ ಮಾತನಾಡಿ, ಆದಯ ತೆರಿಗೆ ಇಲಾಖೆಯು ಈ ಹಿಂದೆ ಶಿವಕುಮಾರ ಅವರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನೆಡೆಸಿದ ಸಂದರ್ಭದಲ್ಲಿ ದೊರೆತ ಮಾಹಿತಿಗಳ ವಿಚಾರಣೆ ನೆಡೆಸುತ್ತಿದ್ದಾರೆ. ಜಾರಿ ನಿದರ್ೇಶನಾಲಯವು ಎಕಾಎಕಿ ಅವನ್ನು ವಶಕ್ಕೆ ಪಡೆದಿಲ್ಲ, ಅವರ ದೆಹಲಿ ನಿವಾಸದಲ್ಲಿ ತೆರಿಗೆ ದಾಳಿವೇಳ ಸಿಕ್ಕಿರುವ ಹಣಕ್ಕೆ ಸೂಕ್ತ ದಾಖಲಾತಿ ನೀಡಿಲ್ಲವದ್ದರಿಂದ, ಅವರನ್ನು ವಿಚಾರಣೆ ಮಾಡಿ ಬಂಧಿಸಿದ್ದಾರೆ, ಇದರಲ್ಲಿ ರಾಜಕಿಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ, ಆದರೇ ಕಾಂಗ್ರೆಸ್ ಪಕ್ಷದವರು ತಮ್ಮ ತಪ್ಪನ್ನು ಮರೆಮಾಚಲು ಅನಾವಶ್ಯಕ ಪ್ರತಿಭಟನೆ ನೆಡೆಸುತ್ತಿದ್ದಾರೆ ಎಂದು ವಿರುಪಾಕ್ಷ ಸಿಂಗನಾಳ ಟೀಕಿಸಿದರು.

ಬಿಜೆಪಿ ಜಲ್ಲಾ ಪ್ರಮುಖ ಮುಖಂಡರಾದ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ, ಚಮದ್ರಶೇಖ ಕೌಲುರು, ನರಸಿಂಗ್ ರಾವ್ ಕುಲ್ಕರಣಿ, ರಾಜು ಬಾಕ್ಳೆ ಮತ್ತು ಗೀರಿಶಾನಂದ ಉಪಸ್ಥಿತರಿದ್ದರು.