ಶಿಂದೊಳ್ಳಿಯಲ್ಲಿ ಧಮ್ಮ ಪರಿವರ್ತನ ದಿನಾಚರಣೆ

Dhamma Conversion Day celebrated in Shindolli

ಶಿಂದೊಳ್ಳಿಯಲ್ಲಿ ಧಮ್ಮ ಪರಿವರ್ತನ ದಿನಾಚರಣೆ

ಶಿಂದೊಳ್ಳಿ 25: ಗ್ರಾಮದಲ್ಲಿ ಅಂಬೇಡ್ಕರ ಗಲ್ಲಿಯ ಸುನೀಲ ಕೋಲಕಾರ ಇವರ ಮನೆಯಲ್ಲಿ ಅಂಬೇಡ್ಕರ ಅವರ 134ನೇ ಜಯಂತಿ ಪ್ರಯುಕ್ತ ಧಮ್ಮ ಕ್ಯಾಂಡಲ (ದೀಪ) ಬೆಳಗುವುದರ ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರ ಅವರಿಗೆ ದೀಪಕ ಮೇತ್ರಿ, ರುದ್ರ​‍್ಪ ಹಲಗೇಕರ, ಚಂದ್ರಕಾಂತ ಕೋಲಕಾರ ಆನಂದ ಕಾಂಬಳೆ, ಸುಭಾಷ ಕಾನಡೆ ಮುಂತಾದವರು ಒಂದನೆ ಸಲ್ಲಿಸಿದರು.