ಅನಾಥ ಬಾಲಕ ಪತ್ತೆ

ಹಾವೇರಿ: ಸುಮಾರು ಎಂಟು ವರ್ಷದ ಬಾಲಕ ಸುಲೇಮಾನಖಾನ್ನನ್ನು ಈತನ ಪೋಷಕರು ಹುಬ್ಬಳ್ಳಿ ರೈನಿಲ್ದಾಣದಲ್ಲಿ ದಿ.28-12-2017 ರಂದು ಬಿಟ್ಟು ಹೋಗಿದ್ದು, ಸದರಿ ಬಾಲಕನ ಪೋಷಕರ ಬಗ್ಗೆ ಮಾಹಿತಿ ದೊರೆತದಲ್ಲಿ ಹತ್ತಿರದ ಪೊಲೀಸ್ ಠಾಣೆ ತಿಳಿಸಲು ಸವಣೂರ ಪೊಲೀಸ್ ಠಾಣೆ ಠಾಣಾಧಿಕಾರಿಗಳು ತಿಳಿಸಿದ್ದಾರೆ.