ಗಣತಿದಾರರಿಗೆ ನಿಖರ ಮಾಹಿತಿ ಒದಗಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

Deputy Commissioner Prashant Kumar Mishra provided accurate information to the enumerators

ಸಿರುಗುಪ್ಪ-ಬಳ್ಳಾರಿ 06;  ಜಿಲ್ಲೆಯಲ್ಲಿ ಮೇ 5 ರಿಂದ 23ರ ವರೆಗೆ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗಿಕರಣ ಸಮೀಕ್ಷೆ ನಡೆಯಲಿದೆ ಸಾರ್ವಜನಿಕರು ಕುಟುಂಬದ ಜಾತಿ ಉಪಜಾತಿ ಹಾಗೂ ಇತರೆ ಮಾಹಿತಿಗಳನ್ನು ನಿಖರವಾಗಿ ನೀಡಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ ಸಮೀಕ್ಷೆ ಕುರಿತು ಮಾಹಿತಿ ಪಡೆಯಲು ದೂರವಾಣಿ ಸಂಖ್ಯೆ :8277888866,08392277100 ಕ್ಕೆ ಸಂಪರ್ಕಿಸಬಹುದು ಕ್ಷೇತ್ರವಾರು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದ್ದು ಬಳ್ಳಾರಿ ನಗರ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ  ಪ್ರಾಣೇಶ (ಮೊ.9686409096), ಬಳ್ಳಾರಿ ಗ್ರಾಮೀಣ-ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ (ಮೊ.8277930401), ಕಂಪ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕೆ ಭಾನುಮತಿ (ಮೊ.9986609038), ಸಿರುಗುಪ್ಪ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎ.ಕೆ. ಜಲಾಲಪ್ಪ (ಮೊ.8971177872), ಸಂಡೂರು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ್ ಸಪ್ಪಂಡಿ (ಮೊ.9448999248) ಅವರನ್ನು ನೇಮಕ ಮಾಡಲಾಗಿದೆ  ಪ್ರಕಟಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ.