ಶಿಗ್ಗಾವಿ 04: ಪ್ರತಿ ವರ್ಷದಂತೆ ಪಟ್ಟಣದ ವೀರಗಲ್ಲಿಯ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಸಂಗನಬಸವ ಶ್ರೀಗಳ ಸಾನಿದ್ಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳೊಂದಿಗೆ ಕಾರ್ತಿಕ ದೀಪೋತ್ಸವವನ್ನು ಹಮ್ಮಿಕೊಳ್ಳಲಾಯಿತು. ಪುರವಂತಿಕೆಯ ಕಾರ್ಯಕ್ರಮ ಸಹಿತ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು ನಂತರ ಪ್ರಸಾದ ವ್ಯವಸ್ಥೆಯನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಪುರಸಭೆ ಸದಸ್ಯ ರಮೇಶ ವನಹಳ್ಳಿ, ಮಲ್ಲಯ್ಯ, ಶಂಕರಗೌಡ ಪಾಟೀಲ, ಶಿವಪ್ಪ ಗಂಜೀಗಟ್ಟಿ, ಸೋಮಣ್ಣ ನವಲಗುಂದ, ಶಿವಾನಂದ ಬಾಗೂರ, ಸಂಗಪ್ಪ ಹರವಿ, ತಿಪ್ಪಣ್ಣಾ ಬಡ್ಡಿ, ಪ್ರಕಾಶ ಹರವಿ, ಅಣ್ಣಪ್ಪ ನವಲಗುಂದ, ಅಶೋಕ ಕುರ್ಸಾಪೂರ, ಜಯಣ್ಣಾ ಹೆಸರೂರ, ಬಸವರಾಜ ನವಲಗುಂದ, ನಿರ್ಮಲಾ ಹರವಿ, ಪವಿತ್ರಾ ವನಹಳ್ಳಿ, ನಿರ್ಮಲಾ ಹೊನ್ನಣ್ಣನವರ, ನೀಲಮ್ಮ ವನಹಳ್ಳಿ, ಅನಿತಾ ಹರವಿ, ಲಕ್ಷ್ಮೀ ಮುಂಡಗೋಡ, ಪುರವಂತಿಕೆಯನ್ನು ಈರಣ್ಣಾ ಕಮಡೊಳ್ಳಿ, ಮಂಜುನಾಥ ಮಿರ್ಜಿ ನಿರ್ವಹಿಸಿದರು, ಕಾರ್ತಿಕೋತ್ಸವದಲ್ಲಿ ಇತರ ಭಕ್ತಾದಿಗಳು ಉಪಸ್ಥಿತರಿದ್ದರು.