ಗೋಕಾಕ 30: ಗೋಕಾಕ ತಾಲೂಕಿನ ನಬಪುರ್ ಗ್ರಾಮದ ಮಹಾದೇವಿ ಬಸಪ್ಪ ಶೇಬಣ್ಣ್ಪವರ (60) ಬುಧವಾರದಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತಿ ಒಬ್ಬ ಪುತ್ರ ಇಬ್ಬರು ಪುತ್ರಿಯರು ಸೊಸೆ ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗ ಅಗಲಿರುತ್ತಾರೆ.