ಪಠಾಣಗೆ ಖರ್ಗೆಯಿಂದ ಅಭಿನಂದನೆ

Congratulations to Pathana from Kharge

ಪಠಾಣಗೆ ಖರ್ಗೆಯಿಂದ ಅಭಿನಂದನೆ  

ಶಿಗ್ಗಾವಿ 17: ಗದಗ ನಗರದಲ್ಲಿ ನಡೆದ ದಿ.ಕೆ.ಎಚ್‌.ಪಾಟೀಲರವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಶಿಗ್ಗಾಂವ ಸವಣೂರ ಜನಪ್ರಿಯ ಶಾಸಕ ಯಾಸೀರಖಾನ ಪಠಾಣರವರನ್ನು ಹೃದಯದಿಂದ ಅಭಿನಂದಿಸಿದರು.    

ಈ ಸಂದರ್ಭದಲ್ಲಿ ಸಿ.ಎಂ ಸಿದ್ದರಾಮಯ್ಯ, ಡಿ.ಸಿ.ಎಂ ಡಿ.ಕೆ.ಶಿವಕುಮಾರ, ಕಾರ್ಯಕ್ರಮ ರೂವಾರಿಸಚಿವ ಎಚ್‌.ಕೆ.ಪಾಟೀಲ, ಸೇರಿದಂತೆ ರಾಷ್ಟ್ರ ನಾಯಕರು, ರಾಜ್ಯದ ಹಿರಿಯ ನಾಯಕರು,ಎಲ್ಲ ಸಚಿವರು, ಶಾಸಕರು , ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.