ಅವಳಿ ನಗರದ ಮೂಲಭೂತ ಸೌಕರ್ಯಕ್ಕೆಯುವ ನಾಯಕಕೃಷ್ಣೆಗೌಡ ಪಾಟೀಲರ ಜನಸ್ಪಂದನೆಗೆ ನಾಗರಿಕರ ಸಂತಸ

ಜನಸ್ಪಂದನೆಗೆ ನಾಗರಿಕರ ಸಂತಸ

ಅವಳಿ ನಗರದ ಮೂಲಭೂತ ಸೌಕರ್ಯಕ್ಕೆಯುವ ನಾಯಕಕೃಷ್ಣೆಗೌಡ ಪಾಟೀಲರ ಜನಸ್ಪಂದನೆಗೆ ನಾಗರಿಕರ ಸಂತಸ 

ಗದಗ 27:- ಅವಳಿ ನಗರವಾದ ಗದಗ ಬೆಟಗೇರಿ ನಗರ ಸಭೆಯ ವ್ಯಾಪ್ತಿಯಲ್ಲಿ ಬರುವ ಬೆಟಗೇರಿಯ ಐದನೇ ವಾರ್ಡಿನ ಕೆ ಎಚ್ ಡಿ ಸಿ ನೇಕಾರ ಕಾಲನಿಯ ನಿವಾಸಿಗಳು ಕಳೆದ ಹಲವಾರು ವರ್ಷಗಳಿಂದ ನಾಗರಿಕರಿ ಗೆದೈನಂದಿನ ಮೂಲಭೂತ ಸೌಲಭ್ಯಗಳಲ್ಲಿಯೇ ಪ್ರಮುಖವಾದ ದೈನಂದಿನ ಬಳಕೆಯ ನೀರಿನ ಅಭಾವದಿಂದಾಗಿ ಬಡಾವಣೆಯ ನಾಗರಿಕರು ತಮ್ಮ ದೈನಂದಿನ ಉಪಜೀವನನ್ನೇ ಸಾಗಿಸಲಾರದಂತಹ ದುಃಸ್ಥಿತಿಯು ನಿರ್ಮಾಣವಾಗಿತ್ತು. 

ಬಡಾವಣೆಯ ನಾಗರಿಕರ ಮೂಲಭೂತ ಸೌಕರ್ಯವಾದ ನೀರಿನ ಸಮಸ್ಯೆಯನ್ನರಿತ ಬಡಾವಣೆಯ ಮಹಿಳಾ ಮುಖಂಡರಾದ  ದ್ರಾಕ್ಷಾಯಣಿ ಹಾಸಲಕರ ಹಾಗೂ ಮುಖಂಡರು ಕಾಂಗ್ರೇಸ್ ಯುವ ಮುಖಂಡರು ಹಾಗೂ ಗದಗ ಜಿಲ್ಲಾಯುವ ಕಾಂಗ್ರೇಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕುಮಾರಕೃಷ್ಣೆಗೌಡ ಪಾಟೀಲ ತಕ್ಷಣವೇ ಸ್ಪಂಧಿಸಿ ಗದಗ ಬೆಟಗೇರಿ ನಗರಸಭೆಯ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ದೈನಂದಿನ ಬಳಕೆಯ ನೀರಿನ ಬೋರ್ವೆಲನ್ನು ದುರಸ್ಥಿಗೊಳಿಸುವ ಮೂಲಕ ಕೆ ಎಚ್ ಡಿ ಸಿ ನೇಕಾರ ಕಾಲನಿ ಬಡಾವಣೆಯ ನಿವಾಸಿಗಳ ಮೂಲಭೂತ ಸೌಕರ್ಯವಾದ ದೈನಂದಿನ ನೀರಿನ ಸಮಸ್ಯೆಗೆ ಜನಸ್ಪಂದನೆಯನ್ನೋದಗಿಸಿದ ಕಾಂಗ್ರೇಸ್ ಪಕ್ಷದಯುವ ನಾಯಕ ಹಾಗೂ ಗದಗಜಿಲ್ಲಾ ಯುವಕಾಂಗ್ರೇಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್‌ಕೃಷ್ಣೆಗೌಡ ಪಾಟೀಲರಿಗೆ ಮತ್ತು ಗದಗ ಬೆಟಗೇರಿ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೂ ವೃತ್ಪೂವೃಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. 

ಈ ಸಂಧರ್ಭದಲ್ಲಿ ಕಾಂಗ್ರೇಸ್ ಪಕ್ಷದ ಮಹಿಳಾ ಮುಖಂಡರಾದ ದಾಕ್ಷಾಯಣಿ ಹಾಸಲಕರ ಕೊಟ್ರವ್ವರೊಢ್ಢಾನವರ ಸುಧಾ ಬುದಾರಫೂರ ಸುಶೀಲವ್ವ ವನ್ನಾಲ ದೇವಕ್ಕ ಭಂಡಾ ಸರಸ್ವತಿ ದೇವರ ಕೊಂಡಿಕಡಿವಾಲದ ವಾಸು ಜೋಗಿ ಹಾಗೂ ನೇಕಾರ ಕಾಲನಿಯ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.