ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳಿಂದ ಯೋಗ ದಿನಾಚರಣೆ

ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳಿಂದ ಯೋಗ ದಿನಾಚರಣೆ  Children celebrate Yoga Day at a childcare center

ಗದಗ  21 : ಜಿಲ್ಲಾಡಲೀತದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆಯ ಶಿಶುಪಾಲನಾ ಕೇಂದ್ರದಲ್ಲಿ ಅಂತರಾಷಿೊಥಯ ಯೋಗ ದಿನಾಚರಣೆ ಅಂಗವಾಗಿ, ಶಿಶುಪಾಲನಾ ಕೇಂದ್ರದ ಮಕ್ಕಳು ಹಾಗೂ ಶಿಕ್ಷಕಿಯರಿಂದ ಯೋಗಾದಿನಾಚರಣೆಯನ್ನು ಆಚರಿಸಲಾಯಿತು.