ಲೋಕದರ್ಶನ ವರದಿ
ಕೊಪ್ಪಳ 29: ಕೊಪ್ಪಳದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿದರ್ೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಲ್.ಜಿ.ರಾಟಿಮನಿ ಅವರು ಉಪನಿದರ್ೇಶಕರಾಗಿ ಬಡ್ತಿ ಹೊಂದಿದ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನವತಿಯಿಂದ ಸನ್ಮಾನಿಸಲಾಯಿತು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸೋಮನಗೌಡ ಎಂ.ಪಾಟೀಲ, ಪ್ರಾಚಾರ್ಯರಾದ ಬಸವರಾಜ ಬಡಿಗೇರ, ರಾಚಪ್ಪ ಕೇಸರಬಾವಿ, ಶಾಂತಪ್ಪ ಟಿ.ಸಿ, ಜಿ.ಅನೀಲಕುಮಾರ, ಸೋಮಶೇಖರಗೌಡ, ಡಾ.ರವಿ ಚವ್ಹಾಣ, ಬಸವರಾಜ ಬಿಲ್ಲರ, ಉಪನ್ಯಾಸಕರಾದ ಎ.ವಿ.ಉಪಾಧ್ಯಾಯ, ಎಚ್.ಎಸ್.ತಿಮ್ಮಾರೆಡ್ಡಿ, ಬಸವರಾಜ ಸಜ್ಜನ, ಎಚ್.ಮಹಾನಂದಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಾದ ಮಲ್ಲಿಕಾಜರ್ುನ, ರುದ್ರೇಶ ಇಟಗಿ, ಮಾರುತಿ ಬಿಲ್ಲರ, ತುಳಿಸಿ ಬೆಲ್ಲದ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.