ಸಂಭ್ರಮದ ನೀಲಕಂಠೇಶ್ವರ ಕಾರ್ತಿಕೋತ್ಸವ

ಲೋಕದರ್ಶನವರದಿ

ಗುಳೇದಗುಡ್ಡ: ಪಟ್ಟಣದ ಕುರುಹಿನಶೆಟ್ಟಿ ಸಮಾಜದ ನೀಲಕಂಠೇಶ್ವರ ಮಠದ ಕಾತರ್ಿಕೋತ್ಸವ ಸಂಭ್ರಮದಿಂದ ಜರುಗಿತು. ಕಾತರ್ಿಕೋತ್ಸವದ ನಿಮಿತ್ತ ನೀಲಕಂಠೇಶ್ವರ ದೇವರ ಕತರ್ೃ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ಪೂಜಾ ವಿಧನಾಗಳು ನೆರವೇರಿದವು. ಮಧ್ಯಾಹ್ನ ಮಹಾಪ್ರಸಾದ ಜರುಗಿತು. 

         ಸಂಜೆ 7ಗಂಟೆಗೆ ಶ್ರೀ ನೀಲಕಂಠೇಶ್ವರ ಮಠದಿಂದ  ದೇವರ ಪಾಲಕಿ ಮೆರವಣಿಗೆ ಅರಳಿಕಟ್ಟಿಯ ಬಸವೇಶ್ವರ ದೇವಸ್ಥಾನದವರೆಗೂ ತಲುಪಿ, ಅಲ್ಲಿ ಪೂಜೆ ಸಲ್ಲಿಸಲಾಯಿತು ಪುನಃ ನೀಲಕಂಠೇಶ್ವರಮಠಕ್ಕೆ ಬಂದು  ಮಹಾ ಮಂಗಳಾರತಿಯೊಂದಿಗೆ ಕಾತರ್ಿಕೋತ್ಸವ ಮಂಗಲಗೊಂಡಿತು. 

        ಈ ಸಂದರ್ಭದಲ್ಲಿ ಮಹೇಶ್ವರಸ್ವಾಮಿಗಳು ನೀಲಕಂಠಮಠ, ಮಹದೇವಯ್ಯ ನೀಲಕಂಠಮಠ, ಪರಪ್ಪ ಕುಮಚಗಿಗೌಡ್ರ, ಪುರಸಭೆ ಸದಸ್ಯ ಅಂಬು ಕವಡಿಮಟ್ಟಿ, ಅಶೋಕ ದಿಂಡಿ, ಮಲ್ಲಿಕಾಜರ್ುನ ಕಲಕೇರಿ, ಚನ್ನಬಸಪ್ಪ ಮುಳಗುಂದ, ಬುದ್ದವಂತಪ್ಪ ವಜ್ರಬಂಡಿ, ನಿಂಗಪ್ಪ ಯಂಡಿಗೇರಿ, ಗೆದ್ದಪ್ಪ ಕೊಳ್ಳಿ, ವಿಜಯಕುಮಾರ ಬೇಟಗೇರಿಗೌಡ್ರ, ಗಿಡ್ಡಪ್ಪ ಕಲಕೇರಿ, ಬೆನಕಪ್ಪ ಕೊಳ್ಳಿ, ಶಂಕ್ರಪ್ಪ ನೀಲನೂರ, ರಮೇಶ ಅಗಸಿಮನಿ, , ಗೋಪಾಲ ಹಳ್ಳೂರ, ಕುಮಾರ ಹದ್ಲಿ, ಟಿ.ಎಸ್.ಬೆನಕಟ್ಟಿ, ಶರಣಪ್ಪ ದಿಂಡಿ, ಕುಮಾರ ಮಾನುಟಗಿ, ದಾನಪ್ಪ ಬಂಡಿ, ಬಸಪ್ಪ ದಿಂಡಿ, ನೀಲಪ್ಪ ಆದಿ ಸೇರಿದಂತೆ ಇತರರು ಇದ್ದರು.