ಬೆಂಗಳೂರು, ಜೂನ್ 29: ನಗರದಲ್ಲಿ ಸೈಕಲ್ ಜಾಥ ನಡೆಸಲು ಕಾಂಗ್ರೆಸ್ ಕಾರ್ಯದರ್ಶಿಯಿಂದ ಮನವಿ ಬಂದಿತ್ತುಈ ಸಮಯದಲ್ಲಿ ಜಾಥ ಮಾಡಲು ಅನುಮತಿ ನೀಡಿರಲಿಲ್ಲ ಜಾಥ ಮಾಡದಂತೆ ಕಾಂಗ್ರೆಸ್ ನೋಟಿಸ್ ಕೂಡ ನೀಡಲಾಗಿತ್ತು ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿಕೆ ಆದರೂ ಕಾಂಗ್ರೆಸ್ ನಾಯಕರೂ ಕಾನೂನು ಉಲ್ಲಂಘನೆ ಮಾಡಿ ಸೈಕಲ್ ಜಾಥ ನಡೆಸಿದ್ದಾರೆಈ ಸಂಬಂದ ಕಾನೂನು ತಜ್ಞರ ಜೊತೆ ಚರ್ಚಿಸಿ ಪ್ರಕರಣ ದಾಖಲು ಮಾಡುವುದಾಗಿಯೂ ಎನ್ಡಿಎಂಎ ಕಾಯಿದೆ ಅಡಿ ದೂರು ದಾಖಲಿಸುವುದಾಗಿ ಅವರು ಹೇಳಿದ್ದಾರೆ .