ಬೆಳಗಾವಿ: ವಿದ್ಯಾರ್ಥಿಗಳಿಗೆ ಕ್ಯಾಂಪಸ ಸಂದರ್ಶನ

ಲೋಕದರ್ಶನ ವರದಿ

ಬೆಳಗಾವಿ ೦5:  ನಗರದ ಪ್ರತಿಷ್ಠಿತ ಡಿಪ್ಲೋಮಾ ತಾಂತ್ರಿಕ ಸಂಸ್ಥೆ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ನಲ್ಲಿ ದಿ.ಂ3ರಂದು  ಬೆಂಗಳೂರಿನ "ಸುಮೇರು ಐಟಿ ಸವರ್ಿಸಿಸ್ ಕಂಪನಿಯಿಂದ ಬೆಳಿಗ್ಗೆ 1ಂರಿಂದ ಡಿಪ್ಲೋಮಾ ಸಿವ್ಹಿಲ್ ಇಂಜಿನಿಯರಿಂಗ್ ಉತ್ತೀರ್ಣರಾದ ವಿದ್ಯಾಥರ್ಿಗಳಿಗೆ ಕ್ಯಾಂಪಸ ಸಂದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯಿಂದ ಕೆ ಮೋಹಿಯುದ್ದೀನ  ಮತ್ತು ಈರೇಗೌಡ , ಖಈಔ,  ಅಖಿ ಅರಣ್ಯಭವನ, ಬೆಂಗಳೂರು  ಹಾಗೂ ಎಸ್ ಶಂಕರ, ಡೈರೇಕ್ಟರ್ ಸುಮೇರು ಐಟಿ ಸವರ್ಿಸಿಸ್ ಕಂಪನಿಯಿಂದ ಎಲ್ಲ ವಿದ್ಯಾಥರ್ಿಗಳಿಗೆ ಸವರ್ೇ ತಂತ್ರಜ್ಞಾನದ ಮಾಹಿತಿ ನೀಡಿದರು. 

ಸಂದರ್ಶನದಲ್ಲಿ ಭಾಗವಹಿಸಿದ ಒಟ್ಟು 75 ಅಭ್ಯಥರ್ಿಗಳಲ್ಲಿ  64 ಅಭ್ಯಥರ್ಿಗಳು ಆಯ್ಕೆಯಾಗಿರುತ್ತಾರೆ. ಉದ್ಘಾಟನಾ ಸಮಾರಂಭದಲ್ಲಿ   ಕಾಲೇಜಿನ ಪ್ರಾಚಾರ್ಯ ರಾಘವೇಂದ್ರ ಜೆ ಪಾಟೀಲ ಸಂದರ್ಶನಕ್ಕೆ ಆಗಮಿಸಿದ ಅಧಿಕಾರಗಳಿಗೆ ಮತ್ತು ಅಭ್ಯಥರ್ಿಗಳನ್ನು ಸ್ವಾಗತಿಸಿದರು. ಕಾಲೇಜಿನ  ಉದ್ಯೋಗಾಧಿಕಾರಿ ಗಿರೀಶ ಕಡಕೋಳ ವಂದಿಸಿದರು. ಸಿವ್ಹಿಲ್ ವಿಭಾಗದ ಮುಖ್ಯಸ್ಥ ಕಾಂತಿಮಾನ ಚವ್ಹಾಣ ಮತ್ತು ಎಲ್ಲ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.