ಬೆಂಗಳೂರು, ಮೇ 14,ಮುಖ್ಯ ಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ ಸಿ.ಎಸ್.ಐ. ಕರ್ನಾಟಕ ಸೆಂಟ್ರಲ್ ಡಯಾಸಿಸ್ ನಿಂದ 25 ಲಕ್ಷ ರೂ ನೀಡಲಾಗಿದೆ. ಬಿಷಪ್ ರೆವೆರೆಂಡ್ ಪಿ.ಕೆ.ಸ್ಯಾಮ್ಯುಯಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಚಕ್ ಹಸ್ತಾಂತರ ಮಾಡಿದರು.ಕರ್ನಾಟಕ ಸೆಂಟ್ರಲ್ ಡಯಾಸಿಸ್ ನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.