ಮೈಕ್ರೋ ಬಯೋಜಿ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ಸಿಇಒ ಚಾಲನೆ

CEO drives for Micro Biogy drinking water testing lab

ಮೈಕ್ರೋ ಬಯೋಜಿ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ಸಿಇಒ ಚಾಲನೆ 

ಹಾವೇರಿ 17; ಹಾವೇರಿ ನಗರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ  ಕಚೇರಿಯಲ್ಲಿ  ಜಿಲ್ಲೆಯಲ್ಲಿ ​‍್ರ​‍್ರಥಮವಾಗಿ ಕಾರ್ಯರಂಭ ಮಾಡುತ್ತಿರುವ,  “ಮೈಕ್ರೋ ಬಯೋಲಜಿ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯ” ವನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿ ಅಕ್ಷಯ ಶ್ರೀಧರ ಅವರು ಉದ್ಘಾಟನೆ ನೆರವೇರಿಸಿದರು. ‘ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಇತರೆ ಅಧಿಕಾರಿ  ಉಪಸ್ಥಿತರಿದ್ದರು.