ಬ್ಯಾಡಗಿ ಹೆಚ್ಚಿದ ಮೆಣಸಿನ ಕಾಯಿ ಆವಕ 2.79 ಲಕ್ಷ ಮೆಣಸಿನ ಕಾಯಿ ಚೀಲ ಮಾರುಕಟ್ಟೆಗೆ,
ಬ್ಯಾಡಗಿ 25: ಪಟ್ಟಣದಲ್ಲಿಯ ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಕಳೆದ ಮೂರ್ನಾಲ್ಕು ವಾರಗಳಿಂದ ಬಂದ ಮೆಣಸಿನ್ ಕಾಯಿ ಆವಕಕ್ಕಿಂತಾ ಈ ಸೋಮವಾರದ ಟೆಂಡರ್ನಲ್ಲಿ 279204 ಚೀಲಗಳು ಆವಕವಾಗಿವೆ.ಸೋಮವಾರದ ಮಾರುಕಟ್ಟೆಯ ದರ:ಕಡ್ಡಿ ಮೆಣಸಿನ ಕಾಯಿ ತಳಿ ಕನಿಷ್ಠ 2069, ಹೆಚ್ಚು 24100, ಸರಾಸರಿ 22809, ಡಬ್ಬಿ ಮೆಣಸಿನಕಾಯಿ ತಳಿ ಕನಿಷ್ಠ 2469, ಹೆಚ್ಚು 26299, ಸರಾಸರಿ 24509, ಗುಂಟೂರು ಮೆಣಸಿನ ಕಾಯಿ ತಳಿ, ಕನಿಷ್ಠ 799, ಹೆಚ್ಚು 13509, ಸರಾಸರಿ 11809, ರೂ.ಗಳಿಗೆ ಮಾರಾಟವಾಗಿವೆ.