ಜನಸಾಮಾನ್ಯರ ಪರ ಬಜೆಟ್ ಮಂಡನೆ: ಪೊಲೀಸಗೌಡ್ರ್‌

Budget presentation for common people: Police Gaudr

ರಾಣೆಬೆನ್ನೂರು 10: ಇಂದು ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಜನಪರ ಆಡಳಿತಗಾರ  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಹುನೀರೀಕ್ಷಿತ  16ನೇ ಬಜೆಟ್ ಜನಸಾಮಾನ್ಯರ, ಹಿಂದುಳಿದವರ, ಬಡವರ, ದೀನದಲಿತರ ಅಲ್ಪಸಂಖ್ಯಾತರ ಪರವಾದ ಬಜೆಟ್ ಇದಾಗಿದೆ. ದೂರ ದೃಷ್ಟಿ ಆಡಳಿತ ಹೊಂದಿರುವ ಮುಖ್ಯಮಂತ್ರಿಗಳು ಇಂದು ಮಂಡಿಸಿದ ಬಜೆಟ್ ಮತ್ತಷ್ಟು ದೂರ ದೃಷ್ಟಿಗೆ ಸಾಕ್ಷಿಯಾಗಿದೆ. 

ವಿ.ಪಿ. ಪೊಲೀಸಗೌಡ್ರ, ಸದಸ್ಯರು, 

 ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಡಳಿತ,  

ರಾಣೆಬೆನ್ನೂರು.