ಬೆಳಗಾವಿ 17: ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವಿದ್ಯಾಥರ್ಿನಿ ಕುಮಾರಿ. ರುತುಜಾ ಪವಾರ್ ಇತ್ತೀಚಿಗೆ ಪಂಜಾಬ್ ನ ಲವ್ಲೀ ಪ್ರೊಫೆಷನಲ್ ಯೂನಿವಸರ್ಿಟಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯದ ಡೈವಿಂಗ್ ಸ್ಪಧರ್ೆಯಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ ಇವರಿಗೆ ಇವರ ತಂದೆ ವಿಶ್ವಾಸ ಪವಾರ್ ಮಾರ್ಗದರ್ಶನ ಮಾಡಿದ್ದರು ಹಾಗೂ ಇನ್ನೋರ್ವ ವಿದ್ಯಾಥರ್ಿ ಕುಮಾರ್. ಮಾಧವ್ ರೇಣಕೆ ಈ ಸ್ಪಧರ್ೆಯಲ್ಲಿ ಭಾಗವಹಿಸಲು ವಿ ಟಿ ಯು ನಿಂದ ಆಯ್ಕೆಯಾಗಿದ್ದರು.
ಇದಕ್ಕೆ ಕೆ ಎಲ್ಎಸ್ ಚೇರಮನ್ ಪಿ. ಎಸ. ಸಾವಕಾರ, ಜಿ ಐ ಟಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ ಆರ್ ಕುಲಕಣರ್ಿ, ಪ್ರಾಚಾರ್ಯ ಪ್ರೊ. ಡಿ. ಎ. ಕುಲಕಣರ್ಿ, ದೈಹಿಕ ಶಿಕ್ಷಣ ವಿಭಾಗದ ಚೇರಮನ್ ಪ್ರೊ. ರಮೇಶ ಮೇದಾರ, ದೈಹಿಕ ಶಿಕ್ಷಣ ವಿಭಾಗದ ನಿದರ್ೆಶಕ ಡಾ.ಪಿ ವಿ ಕಡಗದಕೈ, ಕ್ರಾಂತಿ ಕುರಣಕರ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.