ಪುಸ್ತಕ ಬಿಡುಗಡೆ

Book launch

ಪುಸ್ತಕ ಬಿಡುಗಡೆ

ಹಾವೇರಿ 16 :  ಹಾವೇರಿ  ಗಳಗನಾಥ ಮತ್ತು  ರಾಜಪುರೋಹಿತ ಪ್ರತಿಷ್ಠಾನದ  ವತಿಯಿಂದ ಪುಸ್ತಕ ಬಿಡುಗಡೆ ಸಮಾರಂಭ ಶನಿವಾರ ಧಾರವಾಡ ರಂಗಾಯಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷರು, ಸದಸ್ಯರು ಹಾಗೂ ಅತಿಥಿಗಳು  ಉಪಸ್ಥಿತರಿದ್ದರು.