ವಿದ್ಯಾ ವರ್ಧಕ ಸಂಘ ಸಂಸ್ಥೆಯಲ್ಲಿ ( ಕಲ್ಮಠ ) ಆವರಣದಲ್ಲಿ ಹೈ ಮಾಕ್ಸ್ ಕಾಮಗಾರಿಗಳ ಭೂಮಿ ಪೂಜೆ
Bhoomi Puja of High Max works on the premises of Vidya Vardhaka Sangha Sanstha (Kalmath)
ಕೊಪ್ಪಳ 26 : ದಿನಾಂಕಃ-26-05-2025 ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಕೊಟ್ಟೂರೇಶ್ವರ ವಿದ್ಯಾ ವರ್ಧಕ ಸಂಘ ಸಂಸ್ಥೆಯಲ್ಲಿ ( ಕಲ್ಮಠ ) ಆವರಣದಲ್ಲಿ ಹೈ ಮಾಕ್ಸ್ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶ್ರೀ ರಾಜಶೇಖರ ಹಿಟ್ನಾಳರವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಕೊಟ್ರೇಶ್ವರ ಮಹಾಸ್ವಾಮಿಗಳು ಮನೋಹರ್ ಸ್ವಾಮಿ ಹಿರೇಮಠ್ ರವರು, ಇಲ್ಯಾಸ್ ಬಾಬಾ ರವರು, ಇಲ್ಯಾಸ್ ಖಾದ್ರಿ ರವರು, ಜುಬೇರ್ ರವರು ರವಿ ಜೋಗದ್ ರವರು, ರೈಮತ್ ಸಂಪಂಗಿ ರವರು, ನೆಹರು ಸಾಬ್ ರವರು, ಕೆ ಸನ್ನಿಕ್ ರವರು, ಆಸೀಫ್ ಅಹಮದ್ ರವರು, ಅಯುಬ್ ಅಲಿ ರವರು, ಗೀರಿಶ್ ರಾವ್ ಗಾಯಕ್ವಾಡ್ ರವರು, ಮಲ್ಲಿಕಾರ್ಜುನ ತಟ್ಟಿ ರವರು, ಆಂಜನೇಯ ಬಸಪಟ್ಟಣ ರವರು, ಸಂದೀಪ್ ಕುಮಾರ್ ರವರು, ಹೊನ್ನೂರ್ ಅಲಿ. ರವರು, ಎಚ್ ಬಾಬಾ ರವರು, ಅನಿಪಾ ರವರು, ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 