ಸಂಬರಗಿ 06: ಮದಬಾವಿ ಗ್ರಾಮದಲ್ಲಿ ಭೀಮಾ ಕೋರೆಗಾವ್ ವಿಜಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹದೇವ ಕೋರೆ , ವಿನಾಯಕ ಬಾಗಡಿ ಸುನೀತಾ ಐಹೊಳೆ, ಸ್ತಂಭದ ಪೂಜೆ ನಿರ್ವಹಿಸಿದರು.
ಭೀಮಾ ಕೋರೆಗಾವ್ ವಿಜಯೋತ್ಸವದಲ್ಲಿ ಚನ್ನಪ್ಪ ಐಹೋಳೆ, ಉಮೇಶ ಪಾಟೀಲ, ಗಣ್ಯರಾದ ಸಂಜಯ ಅದಾಟೆ, ಸಾಗರ ಕಾಂಬಳೆ, ಮುಕುಂದ ಮೋರೆ, ಅನೀಲ ಭಂಡಾರೆ, ಅನೀಲ ಗಾಡಿವಡ್ಡರ, ಹಣಮಂತ ಕಾಂಬಳೆ, ಸೂರಜ ಕಾಂಬಳೆ, ರಮೇಶ ಕಾಂಬಳೆ ಹಾಗೂ ಇನ್ನ ಇತರರ ಭಾಗವಹಿಸಿ ಸಹಕರಿಸಿದರು.