ಮಕ್ಕಳ ಆರೋಗ್ಯದಲ್ಲಿ ಬಂಗಾಳದ ಸಾಧನೆ ಉತ್ತಮ

ಕೋಲ್ಕತಾ, ನವೆಂಬರ್ 15 :     ಬಂಗಾದಲ್ಲಿ ನಡೆಸಿದ ಸಮಗ್ರ ರಾಷ್ಟ್ರೀಯ ಪೋಷಣ್ ಸಮೀಕ್ಷೆಯಲ್ಲಿ  ದೇಶದ  ಉಳಿದೆಲ್ಲ ರಾಜ್ಯಗಳಿಗಿಂತ  ಮಕ್ಕಳ ಆರೋಗ್ಯ ಉತ್ತಮವಾಗಿದೆ ಎಂಬ ಮಾಹಿತಿ  ಹೊರಬಿದ್ದಿದೆ.   ಕೇಂದ್ರ ಸರ್ಕಾರವು ಯುನಿಸೆಫ್ ಸಹಯೋಗದೊಂದಿಗೆ,ನಡೆಸಿ ಬಿಡುಗಡೆ ಮಾಡಿರುವ ದ  ಸಮೀಕ್ಷಾ  ವರದಿಯಲ್ಲಿ ಈ ಅಂಶ  ಬಹಿರಂಗವಾಗಿದೆ.   ಮಕ್ಕಳ ಪೋಷಣೆ, ಕುಂಠಿತ ಬೆಳವಣಿಗೆ ಮತ್ತು ಕಡಿಮೆ ತೂಕದ ಮಕ್ಕಳ ತೂಕದ  ಸಮಸ್ಯೆ ಪರಿಹರಿಸುವ  ವಿಚಾರದಲ್ಲಿ   ರಾಜ್ಯದ ಸಾಧನೆ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ.     ಮಕ್ಕಳ ಪೌಷ್ಠಿಕಾಂಶದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಈ ಅಧ್ಯಯನವನ್ನು ನಡೆಸಲಾಯಿತು 0 ರಿಂದ 19 ವರ್ಷಗಳ ಮಕ್ಕಳ ಬಗ್ಗೆ ನಡೆಸಿದ    ಸಂಶೋಧನೆಯಲ್ಲಿ  ಈ ಹೊಸ ಸಂಗತಿಗಳು  ಕಂಡು ಬಂದಿವೆ.  ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವರು ಸಮೀಕ್ಷೆ ನಡೆಸಿದ್ದಾರೆ ಸರಿಯಾದ ಪೋಷಣೆ ನೀಡುವಲ್ಲಿ ರಾಜ್ಯ ಸರ್ಕಾರದ ನಿರಂತರ ಪ್ರಯತ್ನಗಳು ಫಲಕೊಟ್ಟಿದ್ದು, ಮತ್ತಷ್ಟು ಹೊಸ ಕ್ರಮ ಕ್ರಮಗಳನ್ನು ಅಳವಡಿಸಕೊಳ್ಳಲು ಪ್ರೇರೆಣೆಯೂ ಸಿಕ್ಕಿದೆ.