ಲೋಕದರ್ಶನ ವರದಿ
ಬಳ್ಳಾರಿ 14: ನಗರದ 35ನೇ ವಾಡರ್ಿನ ಹವಂಭವಿ ಹಾಗೂ 31 ನೇ ವಾರ್ಡ್ ನ ಮ್ಯಾದಾರ ಕೆತರ ನಗರದ ಅನುದಾನದ ಅಡಿಯಲ್ಲಿ ಸರಿಸುಮಾರು 90 ಲಕ್ಷ ರೂಗಳ ಸಿಸಿ ರಸ್ತೆ ಹಾಗೂ ಸದ್ಗುರು ಕಾಲೋನಿ 20ನೇ ವಾಡರ್ಿನ ನಲ್ಲಿ 14ನೇ ಹಣಕಾಸು ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ ಡಾಂಬರ್ ರಸ್ತೆ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಭೂಮಿ ಪೂಜಾ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪ್ರಮುಖ ಮುಖಂಡರು ಹಾಗೂ ಮಹಾನಗರ ಪಾಲಿಕೆ ಸದಸ್ಯ ಮೌತ್ಕರ್ ಶ್ರೀನಿವಾಸ್ ರೆಡ್ಡಿ ಬಳ್ಳಾರಿ ರಾಯಚೂರು ಕೊಪ್ಪಳ ಕೆಎಂಎಫ್ ನಿದರ್ೆಶಕ ಜಿ.ವೀರಶೇಖರ್ ರೆಡ್ಡಿ 20ನೇ ವಾಡರ್ಿನ ಮಹಾನಗರ ಪಾಲಿಕೆ ಸದಸ್ಯ ಸಿಂಧುವಾಳ ಮಲ್ಲನಗೌಡ ಜಿಸಿ.ಕೃಷ್ಣಾರೆಡ್ಡಿ ಕೊಳಗಲ್ ಪ್ರಸಾದ ರೆಡ್ಡಿ, ಭಾಜಪ ಅಧ್ಯಕ್ಷರಾದ ವೆಂಕಟೇಶಲು, ಬಸವರಾಜ್ 35 ನೇ ವಾರ್ಡ್ನ ಪ್ರಮುಖರಾದ ಪ್ರವೀಣ ರೆಡ್ಡಿ, ರಮೇಶ್, ಪ್ರತಾಪ್ ರೆಡ್ಡಿ, ಕಪಗಲ್, ಪಂಪಾಪತಿ, ಸುರೇಶ್, ಕೃಷ್ಣ, ನಾಗೇಶ್ವರರಾವ್, ನರಸಿಂಹರೆಡ್ಡಿ ಹಾಗೂ ಪ್ರಮುಖ ಮುಖಂಡರು ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು