ಬಳ್ಳಾರಿ 28: ಯುವಕರಲ್ಲಿ ಅಶಕ್ತಿ, ಅಭಿರುಚಿ ಹಾಗೂ ಜನಜಾಗೃತಿ ಮಾಡಿಸಿವ ನಿಟ್ಟಿನಲ್ಲಿ " ಆಲ್ ಇಂಡಿಯಾ ಯೋಗ ಸೊಸೈಟಿ ಮತ್ತು ಪತಂಜಲಿ ಯೋಗ ಯುವ ಭಾರತ್ ವತಿಯಿಂದ ಜಿಲ್ಲಾ /ರಾಜ್ಯ / ರಾಷ್ಟ್ರಮಟ್ಟದಲ್ಲಿ ಯೋಗ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿದ್ದು ಬಳ್ಳಾರಿ ಬಸವೇಶ್ವರನಗರದಲ್ಲಿರುವ ವುಂಕಿ ಮರಿಸಿದ್ದಮ್ಮ ಪ್ರಾಥಮಿಕ ಮತ್ತು ಫ್ರೌಢಶಾಲೆ ಆವರಣದಲ್ಲಿ ದಿ.15.03.2020 ಭಾನುವಾರ ಬೆಳಿಗ್ಗೆ 6.00 ಗಂಟೆಗೆ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಗಳನ್ನು ಇಟ್ಟಿ ಕೊಂಡಿದ್ದು, ಭಾಗವಹಿಸುವ ವಿದ್ಯಾರ್ಥಿಗಳು ಅಜರ್ಿಯ ಮೂಲಕ ಹೆಸರನ್ನು ನೊಂದಾಯಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ತೋರಿಸಬೇಕಾಗಿ ವಿನಂತಿ ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ, ರಾಜ್ಯಮಟ್ಟದಿಂದ ವಿಜೇತರಾದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಅರ್ಹರಾಗುತ್ತಾರೆ.
ಅರ್ಜಿ ಸಲ್ಲಿಸುವ ಕೊನೆಯ ದಿ.10.03.2020 ಸಂಜೆ 5.00 ಗಂಟೆಯವರೆಗೂ. ಪಾಲ್ಗೊಳ್ಳುವ ಬಾಲಕ , ಬಾಲಕಿಯರು ವಯೋಮಿತಿ ಕಿರಿಯ ವಿಭಾಗದಲ್ಲಿ ಹಿರಿಯ ವಿಭಾಗದಲ್ಲಿ 15 ರಿಂದ 25 ವರ್ಷದ ವರೆಗೆ ಯುವಕ ಮತ್ತು ಯುವತಿಯರು ಭಾಗವಹಿಸಬಹುದು. ದೂರವಾಣಿ ಸಂಖ್ಯೆ ಮತ್ತು ವಿಳಾಸ 9980345736/ 9916220444/9964672218/8073619793/9449380589. ವಿಳಾಸ : ಪತಂಜಲಿ ಯೋಗ ಸಮಿತಿ, ಜಿಲ್ಲಾ ಕಛೇರಿ, ಪತಂಜಲಿ ಆರೋಗ್ಯ ಕೇಂದ್ರ, ಕಮ್ಮಿಂಗ್ ರೋಡ್ , ಪಾಂಡುರಂಗ ದೇವಸ್ಥಾನದ ಹತ್ತಿರ, ವಡ್ಡರಬಂಡ , ಬಳ್ಳಾರಿ.