ಕೆಪ್ಟೌನ್ ಪತಂಗೋತ್ಸವದಲ್ಲಿಭಾಗವಹಿಸುತ್ತಿರುವ ಬೆಳಗಾವಿಯ ಸಂದೇಶಕಡ್ಡಿ

ಲೋಕದರ್ಶನ ವರದಿ

ಬೆಳಗಾವಿ 13ಕುಂದಾನಗರಿ ನಿವಾಸಿಯಾದ ಸಂದೇಶಕಡ್ಡಿ ಗಾಳಿಪಟ ಶಿಬಿರಗಳ ಮೂಲಕ ದೇಶ ವಿದೇಶದಲ್ಲಿ ಹೆಸರು ಮಾಡಿದ್ದಾರೆ. ಇದೇ 19ರಿಂದ 23ರವರೆಗೆ ದಕ್ಷಿಣಆಫ್ರಿಕಾದಲ್ಲಿ ನಡೆಯಲಿರುವಈಡನ್ ಗಾಳಿಪಟ ಉತ್ಸವದಲ್ಲಿ ಭಾರತದಿಂದ ಸ್ಪಧರ್ಿಸುತ್ತಿದ್ದಾರೆ. ದಕ್ಷಿಣಆಫ್ರಿಕಾದಕೆಪಟೌನ್ಅತಿ ಹಳೆ ಹಾಗೂ ಅತಿದೊಡ್ಡ ಗಾಳಿಪಟ ಉತ್ಸವ ನಡೆಯುವ ಸ್ಥಳವಾಗಿದ್ದು ಇಲ್ಲಿಅಂತಾರಾಷ್ಟ್ರೀಯ ಪತಂಗ ಪ್ರೇಮಿಗಳು ಭಾಗವಹಿಸುತ್ತಾರೆ. ಇದಲ್ಲದೆ ಸಂದೇಶಕಡ್ಡಿ ಮಂಡೇಲಾ ನಾಡಿನಲ್ಲಿ ಭಾರತತ್ರಿವರ್ಣಧ್ವಜವನ್ನು ಹಾರಿಸಲಿದ್ದು, ಪತಂಗಳ ಉತ್ಸವಆಸಕ್ತಿಯಲ್ಲಿ ಭಾರತಯಾವರಾಷ್ಟ್ರಕ್ಕಿಂತಕಡಿಮೆಇಲ್ಲಎಂಬುವುದನ್ನು ಸಾಬೀತು ಮಾಡುತ್ತಿದ್ದಾರೆ.ಇವರು ಕೆಲ ಪಟಗಳನ್ನು ಹರಾಜು ಮಾಡಿ ಬಂದ ಹಣವನ್ನು ಮಂದಬುದ್ದಿ ಹಾಗೂ ಮಾನಸಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ದಾನದರೂಪದಲ್ಲಿ ನೀಡುತ್ತಾರೆ. ಅಷ್ಟೇ ಅಲ್ಲದೇಇವರು ಮಕ್ಕಳಿಗೆ ಗಾಳಿಪಟಗಳ ಕುರಿತು ಶಿಬಿರ ಆಯೋಜನೆ ಮಾಡಿ ಗಾಳಿಪಟಗಳ ಕುರಿತುಜ್ಞಾನ ನೀಡುತ್ತಾರೆ. ಮೂಲಕ ದೇಶ ವಿದೇಶದಲ್ಲಿ  ಗಾಳಿಪಟ ಉತ್ಸವ ನಡೆದರುಇವರು ಭಾಗವಹಿಸುತ್ತಾರೆ. ಕಳೆದ ಬಾರಿಇವರುಮಲೇಷ್ಯಾದಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಭಾರತದಿಂದ ಭಾಗವಹಿಸಿ ದೇಶದಗೌರವವನ್ನು ಹೆಚ್ಚಿಸಿದ್ದು ಜೊತೆಗೆಕುಂದಾನಗರ ಹೆಸರುದೇಶ ವಿದೇಶದಲ್ಲಿಗುರುತಿಸುವಂತೆ ಮಾಡಿದ್ದಾರೆ