ಬೆಳಗಾವಿ 11: ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ (ಪ್ರಭಾರ) ಉಪ ನಿದೇರ್ಶಕರಾಗಿ ಜಿ.ಎಂ ಗಣಾಚಾರಿ ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.
ಬೈಲಹೊಂಗಲ ತಾಲೂಕಿನವರಾದ ಗಣಾಚಾರಿ ಅವರು 1993ರಲ್ಲಿ ಸರಕಾರಿ ಪ.ಪೂ ಕಾಲೇಜು ಮುಂಡಗೋಡ ಇದರಲ್ಲಿ ಉಪನ್ಯಾಸಕ ಎಂದು ಸೇವೆ ಆರಂಭಿಸಿದರು. 1995ರಲ್ಲಿ ದೊಡವಾಡಗೆ ವಗರ್ಾವಣೆಗೊಂಡರು. 1999 ರಿಂದ ಸರಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಮುಂದುವರೆಸಿದರು. ನಂತರ ಪರೀಕ್ಷಾ ಕೇಂದ್ರ ಕಚೇರಿ ಸಹಾಯಕ ನಿದರ್ೇಶಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಬೆಳಗಾವಿ ಡಿಡಿಪಿಯುಇ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.