ಬೆಳಗಾವಿ :ದಲಿತರ ಸಮುದಾಯದ ಮೇಲೆ ಕೇಂದ್ರ ಸರಕಾರದಿಂದ ಶೋಷಣೆಯಾಗುತ್ತದೆಂಬುದನ್ನು ವಿರೋಧಿಸಿ ಮಹಾರ್ಯಾಲಿ ಹಮ್ಮಿಕೊಳ್ಳುವದಾಗಿ ಕನರ್ಾಟಕದಲಿತ ಸಂಘರ್ಷ ಸಮಿತಿಯರಾಜ್ಯ ಪ್ರಧಾನ ಸಂಚಾಲಕ ಶಂಕರ ಮಾವಳ್ಳಿ ಅವರು ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.
ಬುಧವಾರ ಖಾಸಗಿ ಹೋಟೆಲವೊಂದರಲ್ಲಿನಡೆಸಲಾದ ಪತ್ರಿಕಾಗೊಷ್ಠಿಯಲ್ಲಿ ಸಕರ್ಾರವುದಲಿತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ, ಹಕ್ಕುಗಳ ರಕ್ಷಣೆಗಾಗಿಅಗಷ್ಟ್ 6 ರಂದು ಬೃಹತ್ ಬೆಂಗಳೂರಿನಲ್ಲಿ ಮಹಾರ್ಯಾಲಿ ಮಾಡುವದಾಗಿ ಹೇಳಿದರು.
ಮಿಸಲಾತಿವಿರುದ್ದ ದಾಳಿಗಳು ಎಸ್ಸಿ/ಎಸ್ಟಿ, ಒಬಿಸಿ, ಮೈನಾರಟಿ ಮತ್ತು ಮಹಿಳೆಯರಿಗೂ ಮಿಸಲಾತಿಯಿದೆ ಕೇವಲ ಎಸ್ಸಿ/ಎಸ್ಟಿ ಮಾತ್ರವಿಲ್ಲ ಎಂದು ಹೇಳಿದರು.
ದಲಿತರನ್ನು ಅಮಾನುಷವಾಗಿ ಕೊಲ್ಲುತ್ತಿದ್ದಾರೆ, ಗುಜರಾತನಲ್ಲಿ ಚಿಂದಿ ಆರಿಸುವದಲಿತನನ್ನುಅಮಾನುಶವಾಗಿಕೊಂದು ಹಾಕಿದರು, ಪುಣಾದಲ್ಲಿ ಸಾವನ್ನಪ್ಪಿದ ಹಸುಗಳ ಚರ್ಮವನ್ನು ಬಿಡಿಸಿದ್ದಕ್ಕೆ ದಲಿತರ ಮೇಲೆ ಹಲ್ಲೆ ಮಾಡಿದರು , ಕ್ರೈಸ್ತ ಮಶನರಿಗಳ ಮೇಲೆ ಅನಾವಶಕವಾಗಿ ಹಲ್ಲೆಯಾಗುತ್ತಿವೆ, ದಲಿತರ ಮೆಲೆ ಆಗುತ್ತಿರುವ ನಿರಂತರ ಹಲ್ಲೆಯನ್ನು ಕಡಿಮೆಗೋಳಿಸಬೇಕು, ಸಕರ್ಾರ ಗುತ್ತಿಗೆ ಆಧಾರಿತ ಹುದ್ದೆ ಬಡ್ತಿಮಾಡುವದನ್ನು ನಿಲ್ಲಿಸಬೇಕು, ಎಸ್ಸಿಎಸ್ಪಿ/ ಟಿಎಸ್ಪಿ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ನಿಡಬೇಕು, ಎಸ್ ಸಿ / ಎಸ್ ಟಿ ಯಜಾತಿಯ ಹೇಸರಿನಲ್ಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುವರಿಗೆ ಕಠಿನಕ್ರಮ ಕೈಗೊಳ್ಳಬೇಕು , ಗೋರಕ್ಷಣೆಯ ಹೇಸರಿನ ಮೇಲೆ ಮುಸ್ಲಿಂ ಜನಾಂಗದ ಮೇಲೆ ಶೋಷಣೆಯಾಗುತ್ತಿದೆ, ದಲಿತರ ಮೆಲಿನ ದೌರ್ಜನ್ಯ ವಿರೋದ ಕಾಯ್ದೆ ಅಶಕ್ತವಾಗಿದೆ , ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದ್ದಾರೆ ಈ ರೀತಿಯಾಗಿ ನಿರಂತರವಾಗಿ ತಳಸಮುದಾಯಗಳ ಮೇಲೆ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಎಂದುರಾಜ್ಯ ಪ್ರಧಾನ ಸಂಚಾಲಕ ಶಂಕರ ಮಾವಳ್ಳಿ ಹೇಳಿದರು.
ಈ ಪತ್ರಕಾಗೊಷ್ಠಿಯಲ್ಲಿ ಜೀತೆಂದ್ರ ಕಾಂಬ್ಳೆ, ಗೌತಮ್ ಪಾಟೀಲ, ಕೆಂಪಣ್ಣಾಕಾಂಬ್ಳೆ, ಸಿದ್ದಪ್ಪ ಕಾಂಬ್ಳೆ, ಲಕ್ಷ್ಮಣ್ ದೊಡ್ಡಮನಿ ಉಪಸ್ಥಿತರಿದ್ದರು.