ಬಸವೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ 24.67.ಲಕ್ಷ ಲಾಭ
Basaveshwara Souharda Cooperative Society has a profit of Rs. 24.67 lakhs.
ಲೋಕದರ್ಶನ ವರದಿ
ಗುರ್ಲಾಪೂರ 13: ಸಮೀಪದ. ಶಿವಾಪೂರ(ಹ): ಷೇರುದಾರರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸೊಸೈಟಿ2026 ಮಾರ್ಚ್ ಅಂತ್ಯಕ್ಕೆ 24.67 ಲಕ್ಷ ಲಾಭಗಳಿಸಿ ಪ್ರಗತಿ ಹೊಂದಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು
ಸಂಘದ ಮುಖ್ಯಕಾರ್ಯನಿರ್ವಾಹಕ ಮಲ್ಲಪ್ಪ ನಡಗಡ್ಡಿ ಹೇಳಿದರು.
ಸೊಸೈಟಿಯ ಸಭಾ ಭವನದಲ್ಲಿ ಜರುಗಿದ 2025-26ನೇ ಸಾಲಿನ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅವರು 2026ನೇಮಾರ್ಚ ಅಂತ್ಯಕ್ಕೆ ಸೊಸೈಟಿ ರೂ.25.52ಲಕ್ಷ ಶೇರು ಬಂಡವಾಳ ಹೊಂದಿದ್ದು,
ಒಟ್ಟು ನಿಧಿಗಳು 1.23 ಕೋಟಿ ರೂಗಳು, 15.27 ಕೋಟಿ ರೂ ಠೇವು ಸಂಗ್ರಹಿಸಿ, 8.99 ಕೋಟಿ.ರೂ ವಿವಿಧ ರೀತಿಯ ಸಾಲಗಳನ್ನು ವಿತರಿಸಿ, 17.18 ಕೋಟಿ ರೂ. ದುಡಿಯುವ ಬಂಡವಾಳಹೊಂದಿದೆ ಎಂದರು.
ನಿರ್ದೇಶಕ ಕೆ ಬಿ ಮುಧೋಳ ಮಾತನಾಡಿ ಗ್ರಾಹಕರ ಸಹಕಾರದಿಂದ ನಮ್ಮ ಸೊಸೈಟಿಯು ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ಅಲ್ಲಪ್ಪ ಬೆಳಗಲಿ,ಉಪಾಧ್ಯಕ್ಷೆ ಎಂ ಪಿ. ನಡಕಟ್ಟಿ, ನಿರ್ದೇಶಕರಾದ ಎಸ್ ವಾಯ ಜುಂಜರವಾಡ,ಕೆ ಜಿ. ಮುಧೋಳ,ಬಿ ಆರ್. ಸಾಯನ್ನವರ,ಬಾಳಗೌಡ ಪಾಟೀಲ,ಎಸ್ ಜಿ. ಕಂಬಾರ,ಐ ಎಸ್ ಪಾಟೀಲ,ವಾಯ ಸಿ ನಡಗಡ್ಡಿ ಸೇರಿದಂತೆ ಎಲ್ಲ ಸದಸ್ಯರು ಹಾಗೂ ಸಂಸ್ಥೆಯ ಮಾರ್ಗದರ್ಶಕರಾದ ಎಸ್ ಎಂ ಜುಂಜರವಾಡ,ಪಿ ಎಸ್ ಪಾಟೀಲ,ಎಸ್ ಎ ಬೆಳಗಲಿ ಹಾಗೂ ಬೀಸನಕೊಪ್ಪ ಶಾಖೆಯ ಕಾರ್ಯನಿರ್ವಾಹಕ ಶಿವಬಸು ಜುಂಜರವಾಡ ಸಿಬ್ಬಂದಿ ಈರ್ಪ ಕಂಬಾರ,ಬರತ್ ಸಾಯನ್ನವರ,ಮಹದೇವ ಡವಳೆಥಓಢರಢ,ಜಣಗಢನ ಸಂಘದ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 