ಬಸವ ಪರಿಸರ ಸಂರಕ್ಷಣಾ ಸಮಿತಿ: ಅಂಬೇಡ್ಕರ ಜಯಂತಿ ಆಚರಣೆ

Basava Environmental Protection Committee: Ambedkar Jayanti Celebration

ಲೋಕದರ್ಶನ ವರದಿ 

ಬಸವ ಪರಿಸರ ಸಂರಕ್ಷಣಾ ಸಮಿತಿ: ಅಂಬೇಡ್ಕರ ಜಯಂತಿ ಆಚರಣೆ 

ಹುಬ್ಬಳ್ಳಿ 14: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರಅವರ 134ನೇ ಜಯಂತಿ ಅಂಗವಾಗಿ ಗೋಕುಲ ರಸ್ತೆಯಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಿದ್ದ ಗೌರವಅರೆ​‍್ಣಕಾರ್ಯಕ್ರಮದಲ್ಲಿಡಾ. ಬಿ.ಆರ್‌.ಅಂಬೇಡ್ಕರಅವರ ಪ್ರತಿಮೆಗೆಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯಸದಸ್ಯರುಮಾಲಾರೆ​‍್ಣ ಮಾಡಿ, ಗೌರವ ಸಮರೆ​‍್ಣ ಮಾಡಿದರು.ಸೋಹನ ಸುರೇಶ ಹೊರಕೇರಿರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯಅಧ್ಯಕ್ಷ, ಸಾಹಿತಿ ಪ್ರೊ ಎಸ್‌.ಎಂ.ಸಾತ್ಮಾರ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯಜಿಲ್ಲಾಘಟಕದಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನಜಿಲ್ಲಾಘಟಕದಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ, ವೈದ್ಯಡಾ.ಬಸವಕುಮಾರತಲವಾಯಿ, ಕಲ್ಲಪ್ಪ ಗುಂಜಾಳ, ಮುಂತಾದವರುಇದ್ದರು.ಡಾ. ಬಿ.ಆರ್‌.ಅಂಬೇಡ್ಕರಅವರಜೀವನ ಹಾಗೂ ಸಾಧನೆ, ಭಾರತದ ಸಂವಿಧಾನರಚನೆಯಲ್ಲಿಅವರ ಪಾತ್ರಕುರಿತು ನುಡಿಗಳ ಮೂಲಕ ಗುಣಗಾನ ಮಾಡಿದರು.