ಸಮಸ್ತ ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬ ಆಚರಣೆ

ಸಮಸ್ತ ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬ ಆಚರಣೆ  Bakrid festival celebrated by all Muslim brothers and sisters

ಲಕ್ಷ್ಮೇಶ್ವರ 28: ಪಟ್ಟಣದಲ್ಲಿ ಸಮಸ್ತ ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಶ್ರದ್ಧಾಭಕ್ತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು. ತ್ಯಾಗ ಬಲಿದಾನ ಪ್ರೀತಿ ಸಹಬಾಳ್ಯಯ ಸಂಕೇತವಾದ ಬಕ್ರಿದ್ ಹಬ್ಬ ಸುಮಾರು ವರ್ಷಗಳ ಇತಿಹಾಸವನ್ನು ಸಾರುವ ಸಂಕೇತವಾಗಿದೆ ಬಕ್ರೀದ್ ಹಬ್ಬ.