ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

ಹಾವೇರಿ:  ಬೆಂಗಳೂರಿನ ಎಸ್.ಎ.ಪಿ. ಕನರ್ಾಟಕ ಪ್ಲಡ್ ರಿಲೀಫ್ ತಂಡದ ಮುಖ್ಯಸ್ಥ ಶಿವರಾಜ್ ಹಾಗೂ ಸ್ನೇಹಿತರು  ಇತ್ತೀಚೆಗೆ ಹಾವೇರಿ ತಾಲೂಕಿನ ಅಕ್ಕೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್ ವಿತರಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ಕ್ಷೇತ್ರ ಶಿಕ್ಷಣಾಧೀಕಾರಿ ಎಂ.ಎಚ್. ಪಾಟೀಲ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ದಶರಥಗೌಡ ಮರಿಗೌಡ್ರ, ಉಪಾಧ್ಯಕ್ಷರಾದ ಶ್ರೀಮತಿ ರತ್ನಮ್ಮ ಸಾಲಿಮಠ, ಸದಸ್ಯರಾದ  ದತ್ತಾಜಿ ಶಿಂಧೆ, ಮುಖ್ಯೋಪಾಧ್ಯಾಯ ಶಿವಾನಂದ ಕಾಕೋಳ,  ಶಿಕ್ಷಕಿಯರಾದ  ಎ.ಎಸ್.ಕುಂಚೂರ, ಶ್ರೀಮತಿ ಸವಿತಾ ಎಂ.ಇ., ಹನಮಂತಪ್ಪ ಪಿ.ಎಸ್. ಹಾಗೂ ವಿದ್ಯಾಥರ್ಿಗಳು, ಗ್ರಾಮಸ್ಥರು   ಬ್ಯಾಗ ವಿತರಿಸಿದ ತಂಡಕ್ಕೆ  ಅಭಿನಂದನೆ ಸಲ್ಲಿಸಿದ್ದಾರೆ.